"LPG ಗ್ಯಾಸ್ ಬೆಲೆ ಏರಿಸುವುದು ಕಂಪನಿಗಳೇ ಹೊರತು ಕೇಂದ್ರ ಸರ್ಕಾರವಲ್ಲ" ಎನ್ನುವ ಕೇಂದ್ರ ಸಚಿವ @JoshiPralhad ಗೆ ಆಡಳಿತದ ಅಜ್ಞಾನವೋ ಅಥವಾ ಜನರನ್ನು ಮೂರ್ಖರನ್ನಾಗಿಸುವ ವ್ಯರ್ಥ ಪ್ರಯತ್ನವೋ?
ದೇಶದ ಬಡ-ಮಧ್ಯಮ ವರ್ಗದ ಜನರ ಬದುಕು ಬೆಂಕಿಯಲ್ಲಿ ಕರಗುತ್ತಿದೆ. ಬೆಲೆ ಏರಿಕೆಯ ಬಿಸಿ ಬಡ ಜನರ ದೈನಂದಿನ ಜೀವನದ ಮೇಲೆ ಬರೆ ಎಳೆಯುತ್ತಿದೆ. ಗ್ಯಾಸ್… pic.twitter.com/w3kopyjkGO