ಪಕ್ಷಕ್ಕೆ ಹಾನಿಯಾಗುವ ಕೆಲಸ ಯಾರೇ ಮಾಡಿದರೂ ಶಿಸ್ತುಕ್ರಮ ಸಹಜ. ಅದು ಯಾರೇ ಆಗಿರಲಿ, ಎಂತಹ ದೊಡ್ಡ ವ್ಯಕ್ತಿಯೇ ಆಗಿರಲಿ ಪಕ್ಷಕ್ಕಿಂತ ದೊಡ್ಡವರಲ್ಲ. ಜಾತಿ, ಧರ್ಮದ ಲೇಪ ಹಚ್ಚುವುದು ಸೂಕ್ತ ಅಲ್ಲ
ಎಚ್.ಸಿ.ಬಾಲಕೃಷ್ಣ, ಕಾಂಗ್ರೆಸ್ ಶಾಸಕ
ಪಕ್ಷ ವಿರೋಧಿ ಚಟುವಟಿಕೆಗಾಗಿ ವಜಾಗೊಂಡಿರುವ ಮುಖಂಡರ ಪರ ಧ್ವನಿ ಎತ್ತಿರುವ ಮುಸ್ಲಿಂ ಧರ್ಮ ಗುರುಗಳಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು