ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಚೌತಿ: ಮನೆ–ಮನಗಳ ಬೆಸೆಯುವ 'ಕೈ ಚಕ್ಕುಲಿ ಕಂಬಳ'

Published 17 ಸೆಪ್ಟೆಂಬರ್ 2023, 11:21 IST
Last Updated 17 ಸೆಪ್ಟೆಂಬರ್ 2023, 11:21 IST
ಅಕ್ಷರ ಗಾತ್ರ

ಶಿರಸಿಯ ಹೆಗಡಕಟ್ಟಾದ ಕಲ್ಮನೆ ಎಂಬ ಊರಲ್ಲಿ ಚಕ್ಕುಲಿ ತಯಾರಿಯು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತೆ. ಚಕ್ಕುಲಿ ತಯಾರಿಸೋದ್ರಲ್ಲಿ ಅಂತಹದ್ದೇನಿದೆ ಎಂದು ನೀವು ಕೇಳ್ಬಹುದು. ಆದರೆ ಚಕ್ಕುಲಿಯ ಜೊತೆಜೊತೆಗೆ ಸಂಬಂಧಗಳನ್ನೂ ಬೆಸೆಯುವ ವಿಶೇಷ ಆಚರಣೆಯಿದು. ನೂರಾರು ವರ್ಷಗಳ ಹಿಂದಿನ ಇತಿಹಾಸವಿರುವ ಈ ಆಚರಣೆಯ ಹೆಸರು 'ಕೈ ಚಕ್ಕುಲಿ ಕಂಬಳ'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT