ಮಂತ್ರಿಯಾಗಿ ಪತ್ರಿಕೆ ಓದುವ ಅಭ್ಯಾಸ ನಿಮಗೆ ಇಲ್ಲ ಎನ್ನುವುದು ಖಾತ್ರಿಯಾಯಿತು.
ಇದೇ ತಿಂಗಳ 8ನೇ ತಾರೀಖು ನಾಡಿನ ವಿಶ್ವಾಸಾರ್ಹ ದಿನಪತ್ರಿಕೆ ಪ್ರಜಾವಾಣಿ ಮುಖಪುಟದಲ್ಲಿಯೇ ಪ್ರಕಟವಾದ ವರದಿಯನ್ನು ಮಾನ್ಯ ಕೇಂದ್ರ ಸಚಿವರಾದ ಶ್ರೀ @hd_kumaraswamy ಅವರು ಉಲ್ಲೇಖಿಸಿ ಮಾಧ್ಯಮಗಳ ಮುಂದೆ ತಮ್ಮ… pic.twitter.com/IdusISth7D