ಬುಧವಾರ, 13 ಮೇ 2026
×
ADVERTISEMENT

ಜೆಸ್ಕಾಂ: ಕಲಬುರಗಿ ವಲಯಕ್ಕೆ ಬೆಣ್ಣೆ, ಬಳ್ಳಾರಿಗೆ ಸುಣ್ಣ

Published : 19 ಏಪ್ರಿಲ್ 2026, 23:29 IST
Last Updated : 19 ಏಪ್ರಿಲ್ 2026, 23:29 IST
ADVERTISEMENT
ಫಾಲೋ ಮಾಡಿ
Comments
ಸರ್ಕಾರದ ಆದೇಶವನ್ನು ಯಥಾವತ್ತಾಗಿ ಪಾಲಿಸುತ್ತಿದ್ದೇವೆ, ಒಡಂಬಡಿಕೆ ನಿಯಮ ಉಲ್ಲಂಘಿಸಿಲ್ಲ. ಶೇಕಡವಾರು ಗುರಿ ಸಾಧಿಸಿದರೆ ಮಾತ್ರ ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕಾಗುತ್ತದೆ. ಕಲಬುರಗಿ ವಲಯದಲ್ಲಿ ಅನುಸರಿಸುವ ನೀತಿ ನಮಗೆ ಗೊತ್ತಿಲ್ಲ
ಸೂರ್ಯಕಾಂತ್ ಲೆಕ್ಕ ನಿಯಂತ್ರಣಾಧಿಕಾರಿ, ಜೆಸ್ಕಾಂ, ಬಳ್ಳಾರಿ ವಲಯ
ಪ್ರೋತ್ಸಾಹಧನ ಕೇಳಿದರೆ ಅಧಿಕಾರಿಗಳು ಇಲ್ಲದ ಕಾರಣ ಮುಂದೆ ಮಾಡಿ ಕಿರಿಕಿರಿ ಮಾಡುತ್ತಾರೆ. ಬಹಳಷ್ಟು ಒತ್ತಡದಲ್ಲಿ ಜಿವಿಪಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಇಂಧನ ಇಲಾಖೆ ಕ್ರಮಕ್ಕೆ ಮುಂದಾಗಬೇಕಿದೆ
ಹನುಮಂತಪ್ಪ ತಳವಾರ ಅಧ್ಯಕ್ಷ, ಜಿವಿಪಿ ಕ್ಷೇಮಾಭಿವೃದ್ಧಿ ಸಂಘ, ಕೊಪ್ಪಳ
ಮೇಲಧಿಕಾರಿಗಳು, ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು ನಮ್ಮಿಂದ ಜಿವಿಪಿಗಳಿಗೆ ಅನ್ಯಾಯವಾಗಿಲ್ಲ.
ಮುರ್ಲಾ ನಾಯಕ ಜೆಸ್ಕಾಂ ಇಇ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT