ಬುಧವಾರ, 22 ಏಪ್ರಿಲ್ 2026
×
ADVERTISEMENT

Karnataka Budget: ನರೇಗಾ ಬದಲಿಸಿದ್ದಕ್ಕೆ ಆಕ್ರೋಶ, ಪಂಚಾಯಿತಿಗೆ ಗಾಂಧಿ ಹೆಸರು

Published : 6 ಮಾರ್ಚ್ 2026, 7:22 IST
Last Updated : 6 ಮಾರ್ಚ್ 2026, 23:13 IST
ADVERTISEMENT
ಫಾಲೋ ಮಾಡಿ
Comments
ಸೌರ ಯೋಜನೆ ಮತ್ತೆ ಘೋಷಣೆ‌
ಗ್ರಾಮಪಂಚಾಯಿತಿಗಳು ವಿದ್ಯುತ್‌ ಬಿಲ್‌ ಪಾವತಿಯಲ್ಲಿ ಸುಸ್ಥಿರಗೊಳಿಸಲು ಹಿಂದಿನ ಬಜೆಟ್‌ನಲ್ಲಿ ಪ್ರಕಟಿಸಿದ್ದ ಸೌರ ಮೈಕ್ರೋ ಗ್ರಿಡ್‌ಗಳನ್ನು ಈ ಬಾರಿಯೂ ಘೋಷಿಸಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವಾರ್ಷಿಕವಾಗಿ ಅಂದಾಜು 400 ಮೆಗಾ ವಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕೆ ‘ಅನಂತ’ ಯೋಜನೆ ಎಂದು ಹೆಸರಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT