ಶುಕ್ರವಾರ, 12 ಜೂನ್ 2026
×
ADVERTISEMENT

ಮಂಡ್ಯ: ಕನ್ನಡ ಶಾಲೆ ಉಳಿವಿಗಾಗಿ 600 ಹಳ್ಳಿಗಳಲ್ಲಿ ಸಾವಿರ ಕಿ.ಮೀ. ಪಾದಯಾತ್ರೆ

Published : 18 ಮೇ 2026, 0:15 IST
Last Updated : 18 ಮೇ 2026, 3:00 IST
ADVERTISEMENT
ಫಾಲೋ ಮಾಡಿ
Comments
₹10 ದೇಣಿಗೆ
ಇಂಡುವಾಳು ಚಂದ್ರ ಶೇಖರ್‌, ಸಂತೋಷ್‌ ಗೌಡ, ಧನುಷ್‌ ಗೌಡ, ಹುಬ್ಬಳ್ಳಿ ರವಿಚಂದ್ರ, ಸಾರಥಿ ಕೃಷ್ಣೇಗೌಡ ನೇತೃತ್ವದ ಪಾದಯಾತ್ರೆಯಲ್ಲಿ ಹಾಸನ, ತುಮಕೂರು, ಉತ್ತರಕನ್ನಡ, ಹುಬ್ಬಳ್ಳಿ, ಹಾವೇರಿ ಜಿಲ್ಲೆಯ ರೈತರು, ಎಸ್‌ಡಿಎಂಸಿ ಸದಸ್ಯರು ಸೇರಿದ್ದು, ‘ಸಾವಿರ ಪೈಸೆ ಕೊಟ್ಟು ಸಾವಿರ ಹೆಜ್ಜೆ ಹಾಕಿ’ ಎಂಬುದು ಘೋಷಣೆಯಾಗಿದೆ.
‘ಪಾದಯಾತ್ರೆಗೆ ಸಿಕ್ಕ ಗೆಲುವು’
‘ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ರಾಜ್ಯದ ಶೇ 50ರಷ್ಟು ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿಗೆ ಕ್ರಮವಹಿಸಿದ್ದಾರೆ. ಮುಂದಿನ ವರ್ಷದಿಂದ ಉಳಿದ ಶಾಲೆಗಳಲ್ಲಿ ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಇದು ನಮ್ಮ ಪಾದಯಾತ್ರೆಗೆ ಸಿಕ್ಕ ಮೊದಲ ಗೆಲುವು’ ಎಂದು ರೈತ ಮುಖಂಡ ಸಂತೋಷ್‌ ಗೌಡ ತಿಳಿಸಿದ್ದಾರೆ. ‘ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಬೇಕೆಂಬ ಮನವಿಗೂ ನಮ್ಮ ಹೋರಾಟದ ನಂತರ ಸ್ಪಂದನ ದೊರೆತಂತಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT