ಸೋಮವಾರ, 8 ಜೂನ್ 2026
×
ADVERTISEMENT

ದೆಹಲಿಗೆ ಸಿಎಂ, ಡಿಸಿಎಂ: ಕುತೂಹಲ ಮೂಡಿಸಿದ ‘ಕೈ’ ಕಮಾಂಡ್ ನಡೆ

ಆಪ್ತ ಸಚಿವರ ದಂಡಿನೊಂದಿಗೆ ಸಿ.ಎಂ. ದೆಹಲಿಗೆ ದೌಡು | ಪ್ರತ್ಯೇಕ ವಿಮಾನದಲ್ಲಿ ರಾಜಧಾನಿಗೆ ಡಿಕೆಶಿ
Published : 25 ಮೇ 2026, 23:30 IST
Last Updated : 25 ಮೇ 2026, 23:30 IST
ADVERTISEMENT
ಫಾಲೋ ಮಾಡಿ
Comments
ಪಕ್ಷದ ವರಿಷ್ಠರು ದೆಹಲಿಗೆ ಕರೆದಿದ್ದು, ತೆರಳುತ್ತಿದ್ದೇನೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಕರೆ ಮಾಡಿದ್ದರು. ಯಾವ ವಿಚಾರಕ್ಕೆ ಕರೆದಿದ್ದಾರೆ ಎಂಬ ಖಚಿತತೆ ಇಲ್ಲ. ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಹೈಕಮಾಂಡ್ ಪ್ರಶ್ನೆ ಪತ್ರಿಕೆ ಕೊಡುತ್ತದೆ. ಉತ್ತರ ಕೊಟ್ಟ ಬಳಿಕ ಟಿಕ್ ಮಾಡುತ್ತಾರೆ. ಆರು ತಿಂಗಳ ಗೊಂದಲವೇ ಚರ್ಚೆಯ ವಸ್ತು ಇರಬಹುದು. ಕೀ ಉತ್ತರ ಓಪನ್ ಆದಾಗ ವಿಷಯ ಗೊತ್ತಾಗುತ್ತದೆ.
-ಸತೀಶ ಜಾರಕಿಹೊಳಿ, ಸಚಿವ, ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT