ಮುಂದಿನ 7 ದಿನಗಳ #ಹವಾಮಾನ#ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) #ಕರ್ನಾಟಕ ರಾಜ್ಯದಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನ ನಂತರ, ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ, ಹಾಗೂ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ pic.twitter.com/K3DxFpd8lS
— Karnataka State Natural Disaster Monitoring Centre (@KarnatakaSNDMC) May 1, 2026
ರಾಜ್ಯದಾದ್ಯಂತ 30.04.2026 ರ ಬೆಳಿಗ್ಗೆ 08.30 ರಿಂದ 01.05.2026 ರ ಬೆಳಿಗ್ಗೆ 07.30 ರವರೆಗೆ ಅನ್ವಯ ಮೊದಲ 50 ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ #ಗರಿಷ್ಠ ಮಳೆ (ಮಿ.ಮೀ) ವಿವರ. #KSNDMCpic.twitter.com/6jo5OyCw9m
— Karnataka State Natural Disaster Monitoring Centre (@KarnatakaSNDMC) May 1, 2026