ಹೈಕೋರ್ಟ್ ಸೂಚನೆ ಆಧರಿಸಿ ರಚಿಸಲಾದ ಸಮಿತಿಯು ತ್ವರಿತವಾಗಿಯೇ ವರದಿ ನೀಡಿ ಪ್ರಮುಖ ಶಿಫಾರಸು ಮಾಡಿದೆ. ಆನೆ ಶಿಬಿರಗಳ ನಿರ್ವಹಣೆ ವಿಚಾರದಲ್ಲಿ ಇನ್ನಷ್ಟು ಪರಿಣಾಮಕಾರಿ ಕ್ರಮ ಆಗಬೇಕು.
ಡಾ.ಡಿ.ಎನ್.ನಾಗರಾಜು, ವನ್ಯಜೀವಿ ತಜ್ಞ
ತಜ್ಞರ ಶಿಫಾರಸು ಆಧರಿಸಿ ನಾಲ್ಕು ಶಿಬಿರ ಆರಂಭಿಸಿದ್ದೇವೆ. ವೀಕ್ಷಕರು ಹತ್ತಿರ ಹೋಗದಂತೆ ಸಿಬ್ಬಂದಿ ಗಮನ ವಹಿಸುತ್ತಿದ್ದಾರೆ. ವರದಿ ಆಧರಿಸಿ ಶಿಬಿರಗಳಿಗೆ ಸೌಕರ್ಯ ಸುರಕ್ಷತಾ ಕ್ರಮ ಕೈಗೊಳ್ಳಲು ಅನುದಾನ ಮೀಸಲಿಡುತ್ತೇವೆ
ಕುಮಾರ್ ಪುಷ್ಕರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವನ್ಯಜೀವಿ ವಿಭಾಗ