ಧಾರವಾಡ ಜಿಲ್ಲೆಯ ಕಲಘಟಗಿಯ ಹೊರವಲಯದ ಮಾಚಾಪುರದಲ್ಲಿ ಮನೆ ಮೇಲೆ ಆಲಿಕಲ್ಲು ಬಿದ್ದು ಒಡೆದಿದ್ದ ಹೆಂಚುಗಳನ್ನು ತೆಗೆದು ಹೊಸ ಹೆಂಚುಗಳನ್ನು ಅಳವಡಿಸಿದರು
ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ನೆಲಕ್ಕೊರಗಿದ ಬಾಳೆಗಿಡಗಳನ್ನು ಬುಧವಾರ ತೋರಿಸಿದ ರೈತ ಪ್ರಭುರೆಡ್ಡಿ
ಧಾರವಾಡ ಜಿಲ್ಲೆಯ ಕಲಘಟಗಿಯ ಹೊರವಲಯದ ಮಾಚಾಪುರದ ಜಮೀನಿನಲ್ಲಿ ಕಬ್ಬು ನೆಲಕಚ್ಚಿದೆ
ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ

ಹಾನಿ ಸಂಭವಿಸಿದ ಕ್ಷೇತ್ರದಲ್ಲಿ ಸಿಬ್ಬಂದಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಳೆ ಹಾನಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
–ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕ ಕೃಷಿ ಇಲಾಖೆ ಧಾರವಾಡ
ಬೆಳೆ ಹಾನಿಯಾಗಿರುವ ಕ್ಷೇತ್ರವನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ. ಮಾವು ಬೆಳೆಗೆ ವಿಮೆ ಕಂತು ಪಾವತಿಸಿದ್ದ ಬೆಳೆಗಾರರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ.
–ಕಾಶಿನಾಥ ಭದ್ರಣ್ಣವರ, ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ ಧಾರವಾಡ
ಮಳೆ ಆಲಿಕಲ್ಲು ಹೊಡೆತಕ್ಕೆ ಮನೆಯ ಹೆಂಚುಗಳು ಒಡೆದು ಮನೆಯೊಳಕ್ಕೆ ನೀರು ನುಗ್ಗಿ ಗೋಡೆ ಕುಸಿದಿದೆ. ವಸ್ತುಗಳು ಹಾಳಾಗಿದೆ. ರಾತ್ರಿಯೆಲ್ಲ ನೀರು ಹೊರ ಹಾಕಿದೆವು. ಹಾನಿಯ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು.
–ನಾಗರತ್ನಾ ಹುರಕಡ್ಲಿ, ಮಾಚಾಪುರ ಧಾರವಾಡ ಜಿಲ್ಲೆ