ಸೋಮವಾರ, 18 ಮೇ 2026
×
ADVERTISEMENT

ಐಪಿಎಸ್‌ಯೇತರ 30 ಅಧಿಕಾರಿಗಳ ಎಸ್ಪಿ ಬಡ್ತಿಗೆ ಹೈಕೋರ್ಟ್ ಆದೇಶ

Published : 2 ಮೇ 2026, 14:47 IST
Last Updated : 2 ಮೇ 2026, 14:47 IST
ADVERTISEMENT
ಫಾಲೋ ಮಾಡಿ
Comments
ಪ್ರಕರಣವೇನು?
2023ರ ನವೆಂಬರ್ 15ರಂದು ನಡೆದ ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಸಭೆಯು ಡಿಎಸ್‌ಪಿ ಗಳಾಗಿದ್ದ 30 ಮಂದಿ ಪ್ರತಿವಾದಿಗಳಿಗೆ ಐಪಿಎಸ್‌ ಯೇತರ ಎಸ್‌ಪಿ ವೃಂದಕ್ಕೆ (ಸಿವಿಲ್‌) ನೇರವಾಗಿ ಬಡ್ತಿ ನೀಡಲು ತೀರ್ಮಾನಿಸಿತ್ತು. ಆದರೆ, ಸರ್ಕಾರ ನೇರ ಬಡ್ತಿ ನೀಡುವ ಬದಲಿಗೆ ಕೆಸಿಎಸ್‌ಆರ್‌ ನಿಯಮ 32ರ ಅನ್ವಯ ಎಸ್‌ಪಿಗಳಾಗಿ ಉಸ್ತುವಾರಿ ಹೊಣೆ ನೀಡಿತ್ತು. ಇದನ್ನು ಪ್ರಶ್ನಿಸಿ, ಪ್ರಕರಣದ ಪ್ರತಿವಾದಿಗಳು ಕೆಎಸ್‌ಎಟಿ ಮೊರೆ ಹೋಗಿದ್ದರು. ನ್ಯಾಯಮಂಡಳಿ ಅಷ್ಟೂ ಮಂದಿಗೂ ಎಸ್‌ಪಿ ವೃಂದಕ್ಕೆ ಬಡ್ತಿ ನೀಡುವಂತೆ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT