ಭಾನುವಾರ, 14 ಜೂನ್ 2026
×
ADVERTISEMENT

Karnataka Politics Live: ಸರ್ಕಾರ ರಚಿಸಲು ಡಿ.ಕೆ. ಶಿವಕುಮಾರ್‌ಗೆ ರಾಜ್ಯಪಾಲರ ಆಹ್ವಾನ

Published : 30 ಮೇ 2026, 10:10 IST
Last Updated : 30 ಮೇ 2026, 16:27 IST
ADVERTISEMENT
ಫಾಲೋ ಮಾಡಿ
16:2430 May 2026
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ (ಮೇ 28ರಂದು) ರಾಜೀನಾಮೆ ನೀಡುವುದರೊಂದಿಗೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದವು. ಅದರ ಬೆನ್ನಲ್ಲೇ ಗರಿಗೆದರಿದ್ದ ಸಾಕಷ್ಟು ಕುತೂಹಲಗಳಿಗೆ ಇಂದು ತೆರೆ ಬಿದ್ದಿದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್‌, ಜೂನ್‌ 3ರಂದು ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ.
10:1230 May 2026

ಜೂನ್ 3ರಂದು ಡಿ.ಕೆ.ಶಿವಕುಮಾರ್ ಪ್ರಮಾಣವಚನ

10:1630 May 2026
10:1630 May 2026

ವಿಧಾನಸೌಧಕ್ಕೆ ಡಿ.ಕೆ. ಶಿವಕುಮಾರ್‌

10:1830 May 2026

‘ಕಾಂಗ್ರೆಸ್‌ ಮೇಲೆ ಜನರಿಗೆ ವಿಶ್ವಾಸವಿಲ್ಲ’

10:2130 May 2026

ಜೂನ್‌ 3ರಂದು ಪ್ರಮಾಣವಚನ: ಡಿಕೆಶಿ

10:2230 May 2026

ಸಿದ್ದರಾಮಯ್ಯ ವಿರುದ್ಧ 37 ಮಂದಿ ಸಹಿ: ಸತೀಶ ಜಾರಕಿಹೊಳಿ ಸ್ಪಷ್ಟನೆ

10:2230 May 2026

ಮಗ ಯತೀಂದ್ರರನ್ನು ರಾಹುಲ್‌ಗೆ ಪರಿಚಯಿಸಿದ ಸಿದ್ದರಾಮಯ್ಯ: ಸಂಪುಟದಲ್ಲಿ ಸ್ಥಾನ?

10:2730 May 2026

ನಾಯಕತ್ವ ಬದಲಾವಣೆಯಿಂದ ಎಲ್ಲವೂ ಬದಲಾಗಲ್ಲ: ಜೋಶಿ

ADVERTISEMENT
ADVERTISEMENT