ಸೋಮವಾರ, 8 ಜೂನ್ 2026
×
ADVERTISEMENT

ಸರ್ಕಾರಿ ಶಾಲೆಗಳಲ್ಲಿ ಉಚಿತ ಸೌಲಭ್ಯ: ಕೆಪಿಎಸ್‌ ಮಕ್ಕಳಿಗೆ ಪ್ರತ್ಯೇಕ ಬಸ್‌

2026–27ನೇ ಸಾಲಿನಿಂದಲೇ ಅನುಷ್ಠಾನ l ಸರ್ಕಾರಿ ಶಾಲೆಗಳಲ್ಲಿ ಉಚಿತ ಸೌಲಭ್ಯ
Published : 21 ಮೇ 2026, 0:15 IST
Last Updated : 21 ಮೇ 2026, 0:15 IST
ADVERTISEMENT
ಫಾಲೋ ಮಾಡಿ
Comments
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಬಿಸಿಯೂಟ, ಉಚಿತ ಪಠ್ಯ, ನೋಟ್‌ಬುಕ್‌, ಶೂ, ಸಾಕ್ಸ್‌, ಸಮವಸ್ತ್ರದ ಜತೆಗೆ ಬಸ್‌ ಸೌಕರ್ಯವನ್ನೂ ಕಲ್ಪಿಸಲಾಗುತ್ತಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸಲು ಪೋಷಕರ ಮನವೊಲಿಸಬೇಕು
ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ
ಹೊಸದಾಗಿ 800 ಕೆಪಿಎಸ್‌ ಶಾಲೆ
‘ಹೊಸದಾಗಿ 800 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ತ್ವರಿತವಾಗಿ ಟೆಂಡರ್‌ ಕರೆಯಬೇಕು’ ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು. ‘ಮುಂದಿನ ಎರಡು ವರ್ಷಗಳಲ್ಲಿ ಎಲ್ಲ ಶಾಲೆಗಳೂ ಕಾರ್ಯಾರಂಭ ಮಾಡಬೇಕು. ರಾಜ್ಯದಾದ್ಯಂತ ಜೂನ್‌ 1ರಂದು ಶಾಲೆಗಳನ್ನು ಆರಂಭಿಸಲಾಗುತ್ತಿದ್ದು, ಅಂದೇ ಶಿವಮೊಗ್ಗದಲ್ಲಿ ಹೊಸ ಕೆಪಿಎಸ್‌ಗೆ ಚಾಲನೆ ನೀಡಲಾ ಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT