ಬೆಂಗಳೂರು: ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ಅಬಕಾರಿ ಸುಂಕ ವಿಧಿಸುವ ನೀತಿ ಜಾರಿಗೆ ಬಂದ ನಂತರ, ವಿವಿಧ ಬ್ರ್ಯಾಂಡ್ನ ಮದ್ಯದ ಬೆಲೆಯಲ್ಲಿ ಗಣನೀಯ ಬದಲಾವಣೆ ಆಗಿದೆ. ಮದ್ಯದ ಪರಿಷ್ಕೃತ ಬೆಲೆಯನ್ನು ಅಬಕಾರಿ ಇಲಾಖೆಯು ಪ್ರಕಟಿಸಿದೆ. ಅತಿಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುವ ಕೆಲ ಮದ್ಯಗಳ ಬೆಲೆ ಪಟ್ಟಿ ಇಲ್ಲಿದೆ.

ಪರಿಷ್ಕೃತ ಬೆಲೆ: ಲೆಗಸಿ ಸ್ಪೆಷಲ್ ತ್ರಿಬಲ್ ಎಕ್ಸ್ ರಮ್ನ 90 ಎಂಎಲ್ ಬೆಲೆ ₹45, 180 ಎಂ.ಎಲ್ಗೆ ₹90 ಮತ್ತು 750 ಎಂಎಲ್ಗೆ ₹370 ನಿಗದಿಪಡಿಸಲಾಗಿದೆ. ಡಿಕೆ ಡಬಲ್ ಕಿಕ್ ವಿಸ್ಕಿ ₹55 (90 ಎಂಎಲ್) ಮತ್ತು ₹95 (180 ಎಂಎಲ್), ರಾಜಾ ವಿಸ್ಕಿ ₹55 (90 ಎಂಎಲ್) ಮತ್ತು ₹110 (180 ಎಂಎಲ್), ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ₹55 (90 ಎಂಎಲ್) ಮತ್ತು ₹110 (180 ಎಂಎಲ್), 8ಪಿಎಂ ಬ್ಲೂ ಡಿಲಕ್ಸ್ ವಿಸ್ಕಿ ₹80 (90 ಎಂಎಲ್) ಮತ್ತು ₹155 (180 ಎಂಎಲ್).

ಆಫಿಸರ್ಸ್ ಚಾಯ್ಸ್ ಸ್ಪೆಷಲ್ ವಿಸ್ಕಿ, ಓಲ್ಡ್ ಮಾಂಕ್ ಸ್ಪೆಷಲ್ ರಮ್, ಡೈರೆಕ್ಟರ್ಸ್ ಸ್ಪೆಷಲ್ ವಿಸ್ಕಿ, ಡಿಎಸ್ಪಿ ಬ್ಲ್ಯಾಕ್ ಸ್ಪೆಷಲ್ ವಿಸ್ಕಿ, ₹90 (90 ಎಂಎಲ್) ಮತ್ತು ₹175 (180 ಎಂಎಲ್), ಇಂಪೀರಿಯಲ್ ಬ್ಲ್ಯೂ ವಿಸ್ಕಿ, ಮಾನ್ಷನ್ ಹೌಸ್ ಫ್ರೆಂಚ್ ಬ್ರ್ಯಾಂಡಿ ₹110 (90 ಎಂಎಲ್) ಮತ್ತು ₹215 (180 ಎಂಎಲ್).

ಟೀಚರ್ಸ್ ಸ್ಕಾಚ್ ವಿಸ್ಕಿ ₹575 (180 ಎಂಎಲ್) ಮತ್ತು ₹2,360 (750 ಎಂಎಲ್), ಬ್ಲ್ಯಾಕ್ ಅಂಡ್ ವೈಟ್ ಸ್ಕಾಚ್ ವಿಸ್ಕಿ/100 ಪೈಪರ್ಸ್ ಸ್ಕಾಚ್ ವಿಸ್ಕಿ/ವ್ಯಾಟ್ 69 ಸ್ಕಾಚ್ ವಿಸ್ಕಿ ₹580 (180 ಎಂಎಲ್) ಮತ್ತು ₹2,375 (750 ಎಂಎಲ್), ಅಮೃತ್ ಇಂಡಿಯನ್ ಜಿನ್ ₹575 (180 ಎಂಎಲ್) ಮತ್ತು ₹2,350 (750 ಎಂಎಲ್). ಜಾನಿ ವಾಕರ್ ಬ್ಲ್ಯಾಕ್ ಲೇಬಲ್ ಸ್ಕಾಚ್ ವಿಸ್ಕಿ ₹1,105 (180/200 ಎಂಎಲ್) ಮತ್ತು ₹4,005 (700/750 ಎಂಎಲ್), ಜಾಕ್ ಡೇನಿಯಲ್ಸ್ ಟೆನ್ನೆಸ್ಸೀ ವಿಸ್ಕಿ ₹1,085 (180/200 ಎಂಎಲ್) ಮತ್ತು ₹3,570 (700/750 ಎಂಎಲ್).

ಬಿಯರ್: ಬಡ್ವೈಸರ್ ಮ್ಯಾಗ್ನಮ್ ₹250 (650 ಎಂಎಲ್), ಕಿಂಗ್ಫಿಶರ್ ಪ್ರೀಮಿಯಂ ಲಾರ್ಜ್ ₹110 (650 ಎಂಎಲ್), ಕಿಂಗ್ಪಿಶರ್ ಸ್ಟ್ರಾಂಗ್ ಪ್ರೀಮಿಯಂ ₹180 (650 ಎಂಎಲ್), ಕಿಂಗ್ಫಿಶರ್ ಅಲ್ಟ್ರಾಮ್ಯಾಕ್ಸ್ ಪ್ರೀಮಿಯಂ ₹245 (650 ಎಂಎಲ್), ಟುಬೋರ್ಗ್ ಸ್ಟ್ರಾಂಗ್ ಪ್ರೀಮಿಯಂ ₹170 (650 ಎಂಎಲ್), ನಾಕ್ಔಟ್ ಹೈಪಂಚ್ ₹175 (650 ಎಂಎಲ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.