ಮಂಗಳವಾರ, 12 ಮೇ 2026
×
ADVERTISEMENT

ಪಿಯು ಫಲಿತ: ಶೇ 86.48ಕ್ಕೆ ಜಿಗಿತ

5.46 ಲಕ್ಷ ವಿದ್ಯಾರ್ಥಿಗಳ ತೇರ್ಗಡೆ (ಶೇ 86.48) | ಕಳೆದ ಬಾರಿಗಿಂತ ಶೇ 13.03 ಹೆಚ್ಚಳ
Published : 9 ಏಪ್ರಿಲ್ 2026, 22:30 IST
Last Updated : 9 ಏಪ್ರಿಲ್ 2026, 22:30 IST
ADVERTISEMENT
ಫಾಲೋ ಮಾಡಿ
Comments
ಜಾತಿಗಣತಿ ಒಳಮೀಸಲಾತಿ ಸಮೀಕ್ಷೆ ಚುನಾವಣಾ ಕಾರ್ಯದ ಕೆಲಸಗಳ ನಡುವೆಯೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದರ ಫಲವಾಗಿ ದ್ವಿತೀಯ ಪಿಯುನಲ್ಲಿ ದಾಖಲೆಯ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಸಚಿವರೂ ಸೇರಿದಂತೆ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಸಿಇಒಗಳು ಶಾಲಾ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಫಲಿತಾಂಶ ವೃದ್ಧಿಗೆ ಶ್ರಮಿಸಿದ್ದಾರೆ.
– ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT