ಬೆಂಗಳೂರು: ಎಸ್‌ಎಸ್‌ಎಲ್‌ಸಿ–1ರ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿ ದಾಖಲೆಯ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದವರ ಪೈಕಿ ಶೇ 94.1 ರಷ್ಟು ಫಲಿತಾಂಶ ದಾಖಲಾಗಿದೆ.

ಈ ಬಾರಿಯ ಫಲಿತಾಂಶದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ

1. ಒಟ್ಟಾರೆ ಫಲಿತಾಂಶ

ಹಾಜರಾದ ಒಟ್ಟು ವಿದ್ಯಾರ್ಥಿಗಳು: 7,70,209

ಉತ್ತೀರ್ಣರಾದವರು: 7,24,794

2. ಲಿಂಗವಾರು ಫಲಿತಾಂಶ

ಬಾಲಕಿಯರು: ಶೇ 96.18

ಬಾಲಕರು: ಶೇ 91.94

(ಬಾಲಕಿಯರು ಬಾಲಕರಿಗಿಂತ ಶೇ 4.24 ಹೆಚ್ಚು ಸಾಧನೆ ಮಾಡಿದ್ದಾರೆ)

3. ನಗರ ಮತ್ತು ಗ್ರಾಮಾಂತರ ಪ್ರದೇಶದ ಫಲಿತಾಂಶ

ಗ್ರಾಮಾಂತರ ಪ್ರದೇಶ: ಶೇ 94.80

ನಗರ ಪ್ರದೇಶ: ಶೇ 93.2

4. ಶಾಲಾ ಆಡಳಿತ ಮಂಡಳಿವಾರು ಫಲಿತಾಂಶ

ಸರ್ಕಾರಿ ಶಾಲೆಗಳು: ಶೇ 93.97

ಅನುದಾನಿತ ಶಾಲೆಗಳು: ಶೇ 92.44

ಅನುದಾನರಹಿತ ಶಾಲೆಗಳು: ಶೇ 95.4

5. 100% ಮತ್ತು 0% ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ

100% ಫಲಿತಾಂಶ ಪಡೆದ ಒಟ್ಟು ಶಾಲೆಗಳು: 6,176

ಸರ್ಕಾರಿ ಶಾಲೆಗಳು: 2,393

ಅನುದಾನಿತ ಶಾಲೆಗಳು: 824

ಅನುದಾನರಹಿತ ಶಾಲೆಗಳು: 2,959

ಶೇ 0 ಫಲಿತಾಂಶ ಪಡೆದ ಒಟ್ಟು ಶಾಲೆಗಳು: 27

ಸರ್ಕಾರಿ ಶಾಲೆಗಳು: 0

ಅನುದಾನಿತ ಶಾಲೆಗಳು: 5

ಅನುದಾನರಹಿತ ಶಾಲೆಗಳು: 22

ಗಮನಾರ್ಹ ಅಂಶ:

ಕಳೆದ ವರ್ಷಕ್ಕೆ (2024-25ರಲ್ಲಿ ಶೇ 80.04) ಹೋಲಿಸಿದರೆ ಈ ವರ್ಷ ಒಟ್ಟಾರೆ ಫಲಿತಾಂಶದಲ್ಲಿ ಸುಮಾರು ಶೇ14 ರಷ್ಟು ಗಣನೀಯ ಏರಿಕೆ ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.