
ನಿಮ್ಮ ಯುಗಾದಿ ಸಡಗರದಿಂದ ಕೂಡಿರಲಿ! pic.twitter.com/jZxNrdLhEu
— Narendra Modi (@narendramodi) March 19, 2026
ದುಃಖದ ಕಹಿಬೇವು,
— Siddaramaiah (@siddaramaiah) March 19, 2026
ಸಂತಸದ ಸಿಹಿಬೆಲ್ಲ,
ಈ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯಬೇಕು ಎನ್ನುವುದೇ ಯುಗಾದಿಯ ಜೀವನ ಸಂದೇಶ.
ಯುಗ ಪರಿವರ್ತನೆಯ ಸಂದೇಶದ ಯುಗಾದಿ ಹಬ್ಬ ಪ್ರತಿಯೊಬ್ಬರ ಬಾಳಲ್ಲಿ ಧನಾತ್ಮಕ ಬದಲಾವಣೆಯನ್ನು ಹೊತ್ತು ತರಲಿ. ಎಲ್ಲರಲ್ಲೂ ಹೊಸ ಉತ್ಸಾಹ, ಹೊಸ ಚಿಂತನೆ, ಹೊಸ ಭರವಸೆಗಳನ್ನು ತುಂಬಲಿ ಎಂದು… pic.twitter.com/SuSJSQhkLZ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
— DK Shivakumar (@DKShivakumar) March 19, 2026
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
- ವರಕವಿ ದ.ರಾ. ಬೇಂದ್ರೆ
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
Happy Ugadi ✨ pic.twitter.com/DvQbEwtSnR
ನಾಡಿನ ಸಮಸ್ತ ಜನರಿಗೆ ಯುಗಾದಿ ಹಬ್ಬ ಹಾಗೂ ನೂತನ ಸಂವತ್ಸರದ ಹಾರ್ದಿಕ ಶುಭಾಶಯಗಳು. pic.twitter.com/CZBhJrbFvf
— H D Devegowda (@H_D_Devegowda) March 19, 2026
ಎಲ್ಲರಿಗೂ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) March 19, 2026
ಬೇವು ಬೆಲ್ಲದ ಈ ಹಬ್ಬವು ಸಮತೋಲಿತ ಬದುಕಿನ ಸ್ಪಷ್ಟ ಪ್ರತೀಕ. ಸುಖ-ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಏಳುಬೀಳುಗಳನ್ನು ಧೃಢ ಮನಸ್ಸಿನಿಂದ ಹಿಮ್ಮೆಟ್ಟಿ ಮುನ್ನಡೆಯಬೇಕು ಎನ್ನುವ ಸಂದೇಶದ ಯುಗಾದಿಯೂ ಭರವಸೆಗಳ ಮತ್ತು ಕನಸುಗಳನ್ನು ನನಸಾಗಿಸುವ ಹಬ್ಬವೂ ಹೌದು.
ಕೆಡುಕು,… pic.twitter.com/J3bKIT2mOE
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
— R. Ashoka (@RAshokaBJP) March 18, 2026
ಈ ಯುಗಾದಿ ಹಬ್ಬವು ಎಲ್ಲರ ಬಾಳಲ್ಲಿ ಹೊಸ ಅವಕಾಶಗಳನ್ನು, ಪ್ರಗತಿಯನ್ನು ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲಿ. ಸರ್ವರಿಗೂ ಪರಾಭವ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.#Ugadi pic.twitter.com/0xBVmbrKfp
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.