ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಸ್ತಿ ವಿವರ

Last Updated 19 ಏಪ್ರಿಲ್ 2023, 4:34 IST
ಅಕ್ಷರ ಗಾತ್ರ

ಭಾಲ್ಕಿ: ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಈಶ್ವರ ಖಂಡ್ರೆ ಅವರು 1,22,00,525 ಚರಾಸ್ತಿ, ₹18,50,000 ನಗದು ಹೊಂದಿದ್ದಾರೆ.

₹17 ಲಕ್ಷ ಮೌಲ್ಯದ 300 ಗ್ರಾಂ ಬಂಗಾರ, ₹6 ಲಕ್ಷ ಮೌಲ್ಯದ ಎಂಟು ಕೆ.ಜಿ ಬೆಳ್ಳಿ ಹೊಂದಿರುವ ಅವರು ₹58 ಲಕ್ಷ ಸಾಲ ಮಾಡಿದ್ದಾರೆ. ಪತ್ನಿ ಗೀತಾ ಖಂಡ್ರೆ ಅವರ ಬಳಿ ₹1,05, 92,352 ಚರಾಸ್ತಿ ಹಾಗೂ ₹3,75,000 ನಗದು ಇದೆ. ₹68 ಲಕ್ಷ ಮೌಲ್ಯದ 1200 ಗ್ರಾಂ ಚಿನ್ನ, ₹5 ಲಕ್ಷ ಮೌಲ್ಯದ 7 ಕೆ.ಜಿ ಬೆಳ್ಳಿ ಇದ್ದು, ₹1,053 ಸಾಲ ಇದೆ.

₹6,46,50,000 ಸ್ಥಿರಾಸ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT