ಬುಧವಾರ, 13 ಮೇ 2026
×
ADVERTISEMENT

ಅನುಭವ ಮಂಟಪ| ಕೆಪಿಎಸ್‌ಸಿ: ಆಂತರಿಕ ಅಧ್ವಾನ, ಸರ್ಕಾರದ ಮೌನ

Published : 15 ಏಪ್ರಿಲ್ 2026, 21:30 IST
Last Updated : 15 ಏಪ್ರಿಲ್ 2026, 21:30 IST
ADVERTISEMENT
ಫಾಲೋ ಮಾಡಿ
Comments
ಕೆಪಿಎಸ್‌ಸಿ ಸುಧಾರಣೆಯಾಗಬೇಕು ಎಂದರೆ, ಅದರ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿ, ಪರೀಕ್ಷಾ ನಿಯಂತ್ರಕರ ನಡುವಿನ ಸಂಘರ್ಷ ತಪ್ಪಬೇಕು. ರಾಜಕೀಯ ನಂಟು, ಒತ್ತಾಸೆಯೊಂದಿಗೆ ಆಯೋಗಕ್ಕೆ ಅಡಿಯಿಡುವ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪರೀಕ್ಷಾ ನಿಯಂತ್ರಕರಾಗಿ ಬರುವ ಅಧಿಕಾರಿಗಳ ಮೇಲೆ ವಿಪರೀತ ಒತ್ತಡ ಹೇರುತ್ತಾರೆ. ಅವರನ್ನು ಕೇವಲ ಲಿಪಿಕಾರರಂತೆ ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗಾಗಿ ಅನೇಕ ಅಧಿಕಾರಿಗಳು ಕೆಪಿಎಸ್‌ಸಿಗೆ ಬರಲು ಹಿಂದೇಟು ಹಾಕುವುದೂ ಇದೆ. ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರಿಗೆ ಸರ್ಕಾರದ ಪ್ರಭಾವಿಗಳ ಅಭಯ ಇರುವುದೇ ವ್ಯವಸ್ಥೆ ಹಳಿತಪ್ಪಲು ಪ್ರಮುಖ ಕಾರಣ ಎನ್ನುವ ಆರೋಪವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT