ಕೃಷ್ಣ ಬೈರೇಗೌಡ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದರು. ಇದೀಗ ಮತ್ತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಶಾಸಕ. ಐದು ಬಾರಿ ಶಾಸಕರಾಗಿದ್ದಾರೆ.

ಪ್ರಮುಖ ವೈಯಕ್ತಿಕ ಮತ್ತು ವೃತ್ತಿಪರ ವಿವರಗಳು

ಹುಟ್ಟಿದ ದಿನಾಂಕ: 4 ಏಪ್ರಿಲ್ 1973 (53 ವರ್ಷ).

ಪೋಷಕರು: ದಿವಂಗತ ಸಿ. ಬೈರೇಗೌಡ (ಹಿರಿಯ ಶಾಸಕರು ಮತ್ತು ಕರ್ನಾಟಕದ ಮಾಜಿ ಕೃಷಿ ಸಚಿವರು) ಮತ್ತು ಸವಿತ್ರಮ್ಮ ಅವರ ಪುತ್ರ.

ಪತ್ನಿ: ಮೀನಾಕ್ಷಿ ಶೇಷಾದ್ರಿ (ವೃತ್ತಿ: ಐಟಿ ಕಾರ್ಪೊರೇಟ್ ಕಾರ್ಯನಿರ್ವಾಹಕಿ).

ಶೈಕ್ಷಣಿಕ ಹಿನ್ನೆಲೆ

ಪದವಿ: ಕ್ರೈಸ್ಟ್ ಕಾಲೇಜು, ಬೆಂಗಳೂರಿನಿಂದ ಬಿಬಿಎಂ

ಸ್ನಾತಕೋತ್ತರ ಪದವಿ: ಅಮೆರಿಕನ್ ಯೂನಿವರ್ಸಿಟಿ, ವಾಷಿಂಗ್ಟನ್ ಡಿ.ಸಿ.ಯಿಂದ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಎಂ.ಎ.

ಆರಂಭಿಕ ವೃತ್ತಿಜೀವನ: ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಇಥಿಯೋಪಿಯನ್ ರಾಯಭಾರ ಕಚೇರಿ ಮತ್ತು ಡೆವಲಪ್ಮೆಂಟ್ ಆಲ್ಟರ್ನೇಟಿವ್ಸ್ ಇಂಕ್ ಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ವ್ಯವಹಾರಗಳು ಮತ್ತು ಯೋಜನೆ ನಿರ್ವಹಣೆಯಲ್ಲಿ ಅನುಭವ ಇದೆ,

30ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಾಸಕರಾದರು.

ಪ್ರಮುಖ ಸಚಿವ ಸ್ಥಾನಗಳು: ಕೃಷಿ, ಗ್ರಾಮೀಣಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.