ನಾಲತವಾಡ: ‘ರಾಜ್ಯದಲ್ಲಿ ಮಾನವಧರ್ಮಕ್ಕೆ ಜಯವಾಗಲಿ ಎನ್ನುವುದಿದ್ದರೆ ಅದು ಪಂಚಪೀಠಗಳು ಮಾತ್ರ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ವೀರೇಶನಗರ ಗ್ರಾಮದ ಎಂ.ಬಿ.ಅಂಗಡಿಯವರ ಮನೆಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ವೀರಶೈವ ಪರಂಪರೆಯನ್ನು ಸೂರ್ಯ ಚಂದ್ರ ಇರುವವರೆಗೂ ಕೊಂಡೊಯ್ಯಬೇಕು. ವೀರಶೈವ ಧರ್ಮವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು’ ಎಂದರು.

ಎಂ.ಎಸ್.ಪಾಟೀಲ, ಎಂ.ಬಿ.ಅಂಗಡಿ, ಸಂಗಯ್ಯ ಗಣಾಚಾರಿ, ಗುರುಮೂರ್ತಿ ಕಣಕಾಲಮಠ, ನಾನಾಸಾಹೇಬ್ ದೇಶಮುಖ,ಶಶಿ ಬಂಗಾರಿ, ಶಿವು ಗಂಗನಗೌಡ್ರ, ಪವಾಡಬಸು ದೇಶಮುಖ,ಗಿರೀಶಗೌಡ ಪಾಟೀಲ, ಸಂಗು ಮೇಟಿ, ಸಂಗಣ್ಣ ಕುಳಗೇರಿ, ಸಂಗಣ್ಣ ಹವಾಲ್ದಾರ, ಸಂಗಣ್ಣ ಡಂಬಳ, ರಾಜು ಹಾದಿಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-26-1389404108

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.