ಭಾನುವಾರ, 14 ಜೂನ್ 2026
×
ADVERTISEMENT

PHOTO| ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ; ಚಿತ್ರಗಳು ಇಲ್ಲಿವೆ..

Published : 3 ಜೂನ್ 2026, 14:07 IST
Last Updated : 3 ಜೂನ್ 2026, 14:07 IST
ADVERTISEMENT
ಫಾಲೋ ಮಾಡಿ
Comments
ದೇವೇಗೌಡರ ಆಶೀರ್ವಾದ ಪಡೆದ ಡಿಕೆಶಿ

ದೇವೇಗೌಡರ ಆಶೀರ್ವಾದ ಪಡೆದ ಡಿಕೆಶಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರೊಂದಿಗೆ ನೂತನ ಸಿಎಂ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರೊಂದಿಗೆ ನೂತನ ಸಿಎಂ

ADVERTISEMENT
ರಾಜ್ಯಕ್ಕೆ ಮುಖ್ಯಮಂತ್ರಿಯಾದರೂ ತಾಯಿಗೆ ಮಗ..

ರಾಜ್ಯಕ್ಕೆ ಮುಖ್ಯಮಂತ್ರಿಯಾದರೂ ತಾಯಿಗೆ ಮಗ..

ಕಾಂಗ್ರೆಸ್ ನಾಯಕರೊಂದಿಗೆ ‘ಕನಕಪುರ ಬಂಡೆ’

ಕಾಂಗ್ರೆಸ್ ನಾಯಕರೊಂದಿಗೆ ‘ಕನಕಪುರ ಬಂಡೆ’

ADVERTISEMENT
ಹಾಲಿ–ಮಾಜಿಗಳ ಆಲಿಂಗನ

ಹಾಲಿ–ಮಾಜಿಗಳ ಆಲಿಂಗನ

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾಂಗ್ರೆಸ್ ನಾಯಕರು, ನೂತನ ಸಚಿವರೊಂದಿಗೆ ಸಿಎಂ

ಕಾಂಗ್ರೆಸ್ ನಾಯಕರು, ನೂತನ ಸಚಿವರೊಂದಿಗೆ ಸಿಎಂ

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ ಮಾ ತೇ ಸಂಗೋಸ್ತ್ವ ಕರ್ಮಣಿ ||

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ ಮಾ ತೇ ಸಂಗೋಸ್ತ್ವ ಕರ್ಮಣಿ ||

ಕಾರ್ಯಕ್ರದಲ್ಲಿ ಸೇರಿದ್ದ ಜನಸ್ತೋಮ

ಕಾರ್ಯಕ್ರದಲ್ಲಿ ಸೇರಿದ್ದ ಜನಸ್ತೋಮ

ವಿಧಾನಸೌಧದ ಆವರಣದಲ್ಲಿ ನೂತನ ಸಿಎಂ

ವಿಧಾನಸೌಧದ ಆವರಣದಲ್ಲಿ ನೂತನ ಸಿಎಂ

ಸಿಎಂ ಕಚೇರಿಗೆ ನಮಸ್ಕರಿಸಿ ಕಾಲಿಟ್ಟ ಡಿಕೆಶಿ

ಸಿಎಂ ಕಚೇರಿಗೆ ನಮಸ್ಕರಿಸಿ ಕಾಲಿಟ್ಟ ಡಿಕೆಶಿ

ಸಿಎಂ ಗಾದಿಗೆ ಕೈ ಮುಗಿದ ಡಿಕೆಶಿ

ಸಿಎಂ ಗಾದಿಗೆ ಕೈ ಮುಗಿದ ಡಿಕೆಶಿ

 ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸಂಪುಟದ ಸದಸ್ಯರು ಪ್ರಮಾಣವಚನ ಸ್ವೀಕರಿಸುವುದನ್ನು ಕಣ್ತುಂಬಿಕೊಳ್ಳಲೆಂದು ಬೆಳಗಾವಿಯ ಕಾಂಗ್ರೆಸ್‌ ಭವನದ ಮುಂದೆ ಬೃಹತ್‌ ಎಲ್‌ಇ ಪರದೆ ಅಳವಡಿಸಲಾಗಿತ್ತು.

ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸಂಪುಟದ ಸದಸ್ಯರು ಪ್ರಮಾಣವಚನ ಸ್ವೀಕರಿಸುವುದನ್ನು ಕಣ್ತುಂಬಿಕೊಳ್ಳಲೆಂದು ಬೆಳಗಾವಿಯ ಕಾಂಗ್ರೆಸ್‌ ಭವನದ ಮುಂದೆ ಬೃಹತ್‌ ಎಲ್‌ಇ ಪರದೆ ಅಳವಡಿಸಲಾಗಿತ್ತು.

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಾರ್ಯಕ್ರಮವನ್ನು  ಹುಬ್ಬಳ್ಳಿಯ ಕೇಶ್ವಾಪುರದ ಗಾಂಧಿವಾಡ ಸರ್ಕಲ್‌ನಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆಯಲ್ಲಿ ಮುಖಂಡ ರಜತ್ ಉಳ್ಳಾಗಡ್ಡಿಮಠ ಮತ್ತು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ಬುಧವಾರ ವೀಕ್ಷಿಸಿದರು

ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT