ಬೆಂಗಳೂರು: 'ಕೋಳಿ ಸಾಕಣಿಕೆದಾರರಿಂದ ಸಗಟು ಖರೀದಿ ಮಾಡುವ ಕಂಪನಿಗಳು ರೈತರಿಗೆ ನೀಡುತ್ತಿರುವ ದರವನ್ನು ಪ್ರತಿ ಕೆಜಿಗೆ ₹20 ನಿಗದಿ ಮಾಡುವುದೂ ಸೇರಿ ಸಹಾಯಧ ನವನ್ನು ನೀಡುವ ವಿಚಾರವಾಗಿ ಸಮಿತಿಯನ್ನು ರಚಿಸಲಾಗಿದೆ' ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಕಾಂಗ್ರೆಸ್ನ ಎಂ.ರೂಪಕಲಾ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, 'ಸರ್ಕಾರ ಯುವ ಜನರು ಮತ್ತು ರೈತರ ಪರವಾಗಿದೆ. ಹೀಗಾಗಿ ಕಂಪನಿಗಳ ಜತೆ ಹಲವು ಬಾರಿ ಸಭೆ ನಡೆಸಲಾಗಿದೆ. ಅದಕ್ಕೆ ಕಂಪನಿಗಳು ಒಪ್ಪಿಕೊಂಡಿಲ್ಲ. ಈ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವ ಸಲುವಾಗಿ ವರದಿ ಪಡೆಯಲು ಸಮಿತಿ. ರಚಿಸಲಾಗಿದೆ. ವರದಿ ಸಿಕ್ಕಿದ ತಕ್ಷಣ. ಮುಂದಿನ ಕ್ರಮ ತೆಗೆದುಕೊಳ್ಳಲಾಗು ವುದು' ಎಂದರು.#

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.