ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 1ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳ ಆಯ್ದ ಕೆಲವುಗಳನ್ನು ಇಲ್ಲಿ ನೀಡಲಾಗಿದೆ. ಅಂದಿನ ದಿನವನ್ನು ಮತ್ತೊಮ್ಮೆ ಮೆಲಕು ಹಾಕೋಣ.

ಕಾರ್ಮಿಕ ದಿನಾಚರಣೆಯ ನಿಮಿತ್ತ. 1975ರ ಮೇ 1ರಂದು ಮಹಿಳೆಯೊಬ್ಬರು ಬುಟ್ಟಿ ಹೆಣೆಯುತ್ತಿರುವ ದೃಶ್ಯವನ್ನು ಪ್ರಜಾವಣಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.

ಬೆಂಗಳೂರಿನಲ್ಲಿ ಅಂದಿನ ಕಾಲಕ್ಕೆ ಸುಮಾರು 25 ಸಾವಿರ ಮಂದಿ ಬಟ್ಟೆ ಹೊಲೆಯುವ ಕಾಯಕದಲ್ಲಿ ತೊಡಗಿದ್ದು, 1976ರ ಮೇ.1ರ ಪ್ರಜಾವಾಣಿ ಪತ್ರಿಕೆಯಲ್ಲಿ ‘ದಿಲ್ಲಿಯಲ್ಲೂ ಖಾಯಿಷ್ ಬೆಂಗಳೂರು ಹೊಲಿಗೆ’ ಎಂಬ ಲೇಖನ ಮೊದಲ ಪುಟದಲ್ಲಿ ಪ್ರಕಟಗೊಂಡಿತ್ತು.

1976ರಲ್ಲಿ ಏಪ್ರಿಲ್ 30ರಂದು ಕ್ಯಾಮೆರಾದಲ್ಲಿ ಸೆರೆಸಿಕ್ಕ ಸೂರ್ಯ ಗ್ರಹಣದ ದೃಶ್ಯವನ್ನು ಪತ್ರಿಕೆಯ ಮುಖಪುಟದ ಬಾಕ್ಸ್ ಒಂದರಲ್ಲಿ ಪ್ರಕಟಿಸಲಾಗಿತ್ತು.

1976ರ ಏಪ್ರಿಲ್ 30ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ರಷ್ಯಾಸಚಿವ ಮಂಡಳಿ ಅಧ್ಯಕ್ಷ ಐ.ವಿ. ಆರ್ಖಿಷೋನ್ ಅವರನ್ನು ಭೇಟಿಯಾಗಿದ್ದರು.

ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ‘ಸಾಂಸಾರಿಕ ತುಳಸಿ’ ಎಂಬ ವರ್ಣಚಿತ್ರ ಪ್ರದರ್ಶನದ ಕುರಿತು ಪ್ರಕಟವಾದ ಜಾಹಿರಾತು.

1976ರ ಮೇ1 ರಂದು ಕಪ್ಪುಹಣಕ್ಕೆ ಸಂಬಂಧಿಸಿದಂತೆ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಚಿನಕುರಳಿ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.