ಬುಧವಾರ, 10 ಜೂನ್ 2026
×
ADVERTISEMENT

ಕೈದಿಗಳಿಗೆ ಉದ್ಯೋಗ ಆಧಾರಿತ ಕೌಶಲ ತರಬೇತಿ: ಬದುಕು ಕಟ್ಟಿಕೊಳ್ಳಲು ಅನುಕೂಲ

ಕೇಂದ್ರ ಕಾರಾಗೃಹದಲ್ಲಿ ಕಂಪ್ಯೂಟರ್‌ ಲ್ಯಾಬ್‌ ಆರಂಭ
Published : 1 ಜೂನ್ 2026, 23:31 IST
Last Updated : 2 ಜೂನ್ 2026, 2:01 IST
ADVERTISEMENT
ಫಾಲೋ ಮಾಡಿ
Comments
ಹತ್ತು ತಂಡಗಳಾಗಿ ವಿಂಗಡಿಸಿ ಪ್ರತಿ ವರ್ಷ 200ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ತರಬೇತಿ ಅವಧಿ ಒಟ್ಟು 120 ಗಂಟೆಯಾಗಿರಲಿದೆ
ಕೆ.ಎನ್‌. ಸುಬ್ರಹ್ಮಣ್ಯ, ಪ್ರಾಂಶುಪಾಲರು, ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜು.
ಕೌಶಲ ತರಬೇತಿ ಇನ್ನು ಮುಂದೆ ನಿರಂತರ ಪ್ರಕ್ರಿಯೆಯಾಗಲಿದೆ. ಪ್ಲಂಬಿಂಗ್‌ ಕೆಲಸ, ಎಸಿ, ಟಿವಿ ರಿಪೇರಿ ಇತ್ಯಾದಿಗಳ ತರಬೇತಿ ನೀಡಲಾಗುವುದು
ಅಲೋಕ್‌ ಕುಮಾರ್‌, ಡಿಜಿಪಿ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT