ಬುಧವಾರ, 15 ಏಪ್ರಿಲ್ 2026
×
ADVERTISEMENT

1995–2026 | ಸಿದ್ದರಾಮಯ್ಯ ಅವರ ಬಜೆಟ್ ಮಂಡನೆ ಹೀಗಿತ್ತು..

Published : 6 ಮಾರ್ಚ್ 2026, 7:53 IST
Last Updated : 6 ಮಾರ್ಚ್ 2026, 7:53 IST
ADVERTISEMENT
ಫಾಲೋ ಮಾಡಿ
Comments
ಸಿದ್ದರಾಮಯ್ಯ ಅವರು 1995 ಮತ್ತು 1996ರಲ್ಲಿ ಎಚ್‌.ಡಿ ದೇವೇಗೌಡರ ಅವರ ನೇತೃತ್ವದಲ್ಲಿ, 2 ಬಾರಿ, 1997, 1998 ಮತ್ತು 1999 ನಡುವೆ ಜೆ.ಎಚ್ ಪಟೇಲ್ ಅವರ ನೇತೃತ್ವದಲ್ಲಿ 3 ಬಾರಿ ಹಾಗೂ 2005–2006ರಲ್ಲಿ ಎನ್.ಧರ್ಮಸಿಂಗ್ ಅವರ ನೇತೃತ್ವದಲ್ಲಿ 2 ಬಾರಿ ಬಜೆಟ್‌ ಮಂಡನೆ ಮಾಡಿದ್ದಾರೆ. 2013ರಿಂದ 2018ರವರೆಗೆ ಹಾಗೂ 2023ರಿಂದ ಈ ವರೆಗೆ  ಸತತ 17 ಬಜೆಟ್‌ಗಳನ್ನು ಮಂಡಿಸಿದ್ದಾರೆ.

ಪ್ರಜಾವಾಣಿ ಚಿತ್ರ

ಸಿದ್ದರಾಮಯ್ಯ ಅವರು ತಮ್ಮ ಮೊದಲ ಬಜೆಟ್‌ ಅನ್ನು 1995–1996ರ ನಡುವೆ ಎಚ್‌.ಡಿ ದೇವೇಗೌಡರ ಅವರ ನೇತೃತ್ವದಲ್ಲಿ ಮಂಡಿಸಿದರು. ಇದರ ಬಜೆಟ್‌ ಗಾತ್ರ ಸುಮಾರು ₹12,616 ಕೋಟಿಯಾಗಿತ್ತು.

1997, 1998 ಮತ್ತು 1999 ನಡುವೆ ಜೆ.ಎಚ್ ಪಟೇಲ್ ಅವರ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರು ಒಟ್ಟು 3 ಬಾರಿ ಬಜೆಟ್ ಮಂಡನೆ ಮಾಡಿದ್ದರು. ಈ ಅವಧಿಯಲ್ಲಿ 1997–1998ರ ಬಜೆಟ್‌ ಗಾತ್ರ ₹12,456.68 ಕೋಟಿ ಹಾಗೂ 1999ರ ಬಜೆಟ್‌ ಗಾತ್ರ ₹12,579 ಕೋಟಿಯಾಗಿತ್ತು.

ಮುಖ್ಯಮಂತ್ರಿ ಧರ್ಮಸಿಂಗ್ ಅವರ ನೇತೃತ್ವದಲ್ಲಿ 2005–2006ರ ನಡುವೆ ಒಟ್ಟು 2 ಬಾರಿ ಬಜೆಟ್ ಮಂಡಿಸಿದ್ದರು. ಈ ಅವಧಿಯ ಬಜೆಟ್‌ ಗಾತ್ರ ₹34,193 ಕೋಟಿಯಾಗಿತ್ತು.

2013 ರಿಂದ 2018ರ ನಡುವೆ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. 2013-14ರಲ್ಲಿ ಬಜೆಟ್‌ ಗಾತ್ರ ₹1,21,611 ಕೋಟಿ2014-15ರಲ್ಲಿ ಬಜೆಟ್‌ ಗಾತ್ರ ₹1,38,008 ಕೋಟಿ, 2015-16ರಲ್ಲಿ ಬಜೆಟ್‌ ಗಾತ್ರ ₹1,42,534 ಕೋಟಿ,  ಬಜೆಟ್‌ ಗಾತ್ರ 2016-17ರಲ್ಲಿ ₹1,63,419 ಕೋಟಿ , 2017-18ರಲ್ಲಿ ಬಜೆಟ್‌ ಗಾತ್ರ ₹1,86,561 ಕೋಟಿ, ಹಾಗೂ 2018-19ರಲ್ಲಿ ಬಜೆಟ್‌ ಗಾತ್ರ ₹2,09,181 ಕೋಟಿಯಾಗಿತ್ತು.

2013 ರಿಂದ 2018ರ ನಡುವೆ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. 2013-14ರಲ್ಲಿ ಬಜೆಟ್‌ ಗಾತ್ರ ₹1,21,611 ಕೋಟಿ
2014-15ರಲ್ಲಿ ಬಜೆಟ್‌ ಗಾತ್ರ ₹1,38,008 ಕೋಟಿ, 2015-16ರಲ್ಲಿ ಬಜೆಟ್‌ ಗಾತ್ರ ₹1,42,534 ಕೋಟಿ,  ಬಜೆಟ್‌ ಗಾತ್ರ 2016-17ರಲ್ಲಿ ₹1,63,419 ಕೋಟಿ , 2017-18ರಲ್ಲಿ ಬಜೆಟ್‌ ಗಾತ್ರ ₹1,86,561 ಕೋಟಿ, ಹಾಗೂ 2018-19ರಲ್ಲಿ ಬಜೆಟ್‌ ಗಾತ್ರ ₹2,09,181 ಕೋಟಿಯಾಗಿತ್ತು. 

ಪ್ರಜಾವಾಣಿ ಚಿತ್ರ

2023ರಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು 2023-24ರಲ್ಲಿ ಬಜೆಟ್‌ ಗಾತ್ರ ₹3,27,453 ಕೋಟಿ, 2024-25ರಲ್ಲಿ ಬಜೆಟ್‌ ಗಾತ್ರ ₹3,71,383 ಕೋಟಿ ಹಾಗೂ 2026-27ರಲ್ಲಿ ಬಜೆಟ್‌ ಗಾತ್ರ ₹4,48,004 ಕೋಟಿ ಇತ್ತು.

2026-27ರಲ್ಲಿ ₹4,48,004 ಕೋಟಿ ಗಾತ್ರದ ಬಜೆಟ್‌ ಅನ್ನು ಮಂಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT