ಗುರುವಾರ, 11 ಜೂನ್ 2026
×
ADVERTISEMENT

ಸಿಎಂ ಸಿದ್ದರಾಮಯ್ಯ ಪದತ್ಯಾಗ, ಡಿ.ಕೆ.ಶಿವಕುಮಾರ್ ನೂತನ ಮುಖ್ಯಮಂತ್ರಿ

Published : 28 ಮೇ 2026, 4:34 IST
Last Updated : 29 ಮೇ 2026, 5:01 IST
ADVERTISEMENT
ಫಾಲೋ ಮಾಡಿ
04:3428 May 2026

ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ?

04:3628 May 2026

‘ಕಾವೇರಿ’ಯಲ್ಲಿ ಸಂಪುಟ ಸಹೋದ್ಯೋಗಿಗಳಿಗೆ ಉಪಾಹಾರ

04:4528 May 2026

ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಭಿಮಾನಿಗಳ ದಂಡು

04:5128 May 2026

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಉಪಾಹಾರ ಸಭೆ: ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ ಶಿವಕುಮಾರ್

05:0428 May 2026

ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ: ಪರಮೇಶ್ವರ

05:0528 May 2026

ಪಕ್ಷ ಏನೇ ನಿರ್ಧಾರ ತೆಗೆದುಕೊಂಡರೂ ಪಾಲಿಸುತ್ತೇವೆ: ರಾಯರಡ್ಡಿ

ಹೈಕಮಾಂಡ್‌ ನಾಯಕರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಉಪಾಹಾರ ಸಭೆಯಲ್ಲಿ ಅವರು ಆ ವಿಷಯವನ್ನು ನಮ್ಮ ಜೊತೆ ಹಂಚಿಕೊಳ್ಳಬಹುದು
- ಎಚ್.ಕೆ. ಪಾಟೀಲ, ಸಚಿವ
05:1828 May 2026

ಸಿಎಂ ರಾಜ್ಯಪಾಲರ ಸಮಯ ಕೇಳಿದಂತೆ ಇಲ್ಲ: ವಿಜಯೇಂದ್ರ

05:4828 May 2026

ಉಪಾಹಾರ ಸಭೆ: ಸಚಿವರಿಗೆ ಪದತ್ಯಾಗದ ಸಂದೇಶ ರವಾನಿಸಿದ ಸಿ.ಎಂ

06:1828 May 2026

ಒಗ್ಗಟ್ಟೇ ನಮ್ಮ ಶಕ್ತಿ ಎಂದ ಕಾಂಗ್ರೆಸ್

ADVERTISEMENT
ADVERTISEMENT