ಇದೇ ಮೊದಲ ಬಾರಿಗೆ ಗ್ರೀಸ್ನಲ್ಲಿ ಭಾರತೀಯ ಧರ್ಮ ಗುರುಗಳು, ವಿದ್ವಾಂಸರು ಹಾಗೂ ಚಿಂತಕರನ್ನೊಳಗೊಂಡ 'ದೇವಿ ಮಹಾತ್ಮೆ- ಧಾರ್ಮದ ಪುನರುಜ್ಜೀವನ' ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜನೆಗೊಂಡಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, 'ವಿಶ್ವದ ಉಳಿವು ಗೀತೆಯ ಸಂದೇಶ ಹಾಗೂ ದೇವಿ ಮಹಾತ್ಮೆಯನ್ನು ಅವಲಂಬಿಸಿದೆ. ಜಗತ್ತಿನಲ್ಲಿ ಸಹೋದರತ್ವ ಮತ್ತು ಏಕತೆಯ ಭಾವನೆಯನ್ನು ತರಲು ಗ್ರೀಸ್ ಒಲಿಂಪಿಕ್ಸ್ ಪ್ರಾರಂಭಿಸುವ ಮೂಲಕ ವಾಸುದೇವ ಕುಟುಂಬಕಂ ಜಗತ್ತಿಗೆ ಪರಿಚಯಿಸಿತು' ಎಂದು ಹೇಳಿದರು.

ಬಿಎಪಿಎಸ್ನ ಶ್ರೀ ಭದ್ರೇಶ್ ದಾಸ್ ಸ್ವಾಮೀಜಿ, ಶ್ರೀಶೈಲದ ಶ್ರೀ ಚೆನ್ನ ಸಿದ್ಧರಾಮ ಸ್ವಾಮೀಜಿ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.