ಮಂಗಳವಾರ, 19 ಮೇ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಈಗಲೇ ಚಂದಾದಾರರಾಗಿಚಂದಾದಾರರಾಗಿ
×
ADVERTISEMENT

ವೈರಲ್

ADVERTISEMENT

ಇದುವೇ ಭಾರತದ ಬುಲೆಟ್ ರೈಲೇ? ರೈಲ್ವೆ ಇಲಾಖೆ ಹೇಳಿದ್ದೇನು?

Railway Board clarifies: ದೆಹಲಿ ರೈಲ್ವೆ ಮಂಡಳಿ ಕಚೇರಿಯ ಚಿತ್ರವು ರೈಲಿನ ಮಾದರಿಯಷ್ಟೇ ಆಗಿದ್ದು, 2027ರ ವೇಳೆಗೆ ಮುಂಬೈ ಮತ್ತು ಅಹಮದಾಬಾದ್ ನಡುವೆ ಮೊದಲ ಸಂಚಾರ ಆರಂಭವಾಗಲಿದೆ ಎಂದು ಇಲಾಖೆ ಖಚಿತಪಡಿಸಿದೆ.
Last Updated 19 ಮೇ 2026, 8:42 IST
ಇದುವೇ ಭಾರತದ ಬುಲೆಟ್ ರೈಲೇ? ರೈಲ್ವೆ ಇಲಾಖೆ ಹೇಳಿದ್ದೇನು?

Video: ವೇದಿಕೆಯ ಮೇಲೆ ಗಾಯಕನ ಮೇಲೆ ನೋಟುಗಳ ಸುರಿಮಳೆಗೈದ ಭಕ್ತರು

Saurashtra Dayro tradition: ಗುಜರಾತ್‌ನ ಜುನಾಗಢ್‌ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಜನೆ ಮಾಡುತ್ತಿದ್ದ ಗಾಯಕನ ಮೇಲೆ ಭಕ್ತರು ಚೀಲಗಟ್ಟಲೆ ಹಣವನ್ನು ಸುರಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
Last Updated 15 ಮೇ 2026, 16:13 IST
Video: ವೇದಿಕೆಯ ಮೇಲೆ ಗಾಯಕನ ಮೇಲೆ ನೋಟುಗಳ ಸುರಿಮಳೆಗೈದ ಭಕ್ತರು

ಇಂಗ್ಲಿಷ್‌ನಲ್ಲಿ ಅಹವಾಲು ಮಂಡಿಸಿದ ರೈತ: ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ

Farmer's Grievance: ಪಟ್ಟಣದ ತೀನಂಶ್ರೀ ಭವನದಲ್ಲಿ ಸೋಮವಾರ ನಡೆದ ‘ಜನಸ್ಪಂದನಾ’ ಕಾರ್ಯಕ್ರಮದಲ್ಲಿ ರೈತರೊಬ್ಬರು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ತಮ್ಮ ಅಹವಾಲು ಮಂಡಿಸುವ ಮೂಲಕ ಅಧಿಕಾರಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
Last Updated 13 ಮೇ 2026, 15:52 IST
ಇಂಗ್ಲಿಷ್‌ನಲ್ಲಿ ಅಹವಾಲು ಮಂಡಿಸಿದ ರೈತ: ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ

ಮಕ್ಕಳ ಸೃಜನಶೀಲತೆಗೆ ಹಿಡಿದ ಕೈಗನ್ನಡಿ: ಮರದ ಬಂಡಿಗೆ ಕ್ರಿಕೆಟ್ ದೇವರು ಫಿದಾ

Rural Innovation: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಕಾರಿನಲ್ಲಿ ಸಂಚರಿಸುವಾಗ‌, ಗ್ರಾಮೀಣ ಮಕ್ಕಳ ಆಟಿಕೆ ಕಾರಿಗೆ ಬೆರಗಾಗಿದ್ದಾರೆ.
Last Updated 12 ಮೇ 2026, 6:32 IST
ಮಕ್ಕಳ ಸೃಜನಶೀಲತೆಗೆ ಹಿಡಿದ ಕೈಗನ್ನಡಿ: ಮರದ ಬಂಡಿಗೆ ಕ್ರಿಕೆಟ್ ದೇವರು ಫಿದಾ

ರಾಜ್ಯಪಾಲರ ಕಚೇರಿಗೆ ದಳಪತಿ ಪಾದಯಾತ್ರೆ: ನಗೆಯುಕ್ಕಿಸುವ ಥರಹೇವಾರಿ ಮೀಮ್‌ಗಳು

Tamil Nadu Politics: ತಮಿಳುನಾಡಿನಲ್ಲಿ ಚುನಾವಣಾ ಫಲಿತಾಂಶ ಬಂದು ಐದು ದಿನ ಕಳೆದರೂ ಸರ್ಕಾರ ರಚನೆ ಮಾತ್ರ ಮರೀಚಿಕೆಯಾಗಿದೆ. 108 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷ ಎನಿಸಿರುವ ತಮಿಳಿಗ ವೆಟ್ರಿ ಕಳಗಂನ ವಿಜಯ್
Last Updated 9 ಮೇ 2026, 6:34 IST
ರಾಜ್ಯಪಾಲರ ಕಚೇರಿಗೆ ದಳಪತಿ ಪಾದಯಾತ್ರೆ: ನಗೆಯುಕ್ಕಿಸುವ ಥರಹೇವಾರಿ ಮೀಮ್‌ಗಳು

ಚೆರಿಯನ್ ವಿರುದ್ಧ ಪ್ರಿಯಾಂಕಾ ಕ್ರಮ ಕೈಗೊಳ್ಳುತ್ತಾರೆಯೇ: ನೆಟ್ಟಿಗರ ಪ್ರಶ್ನೆ

Kerala Congress Incident: ಹಿರಿಯ ಕಾಂಗ್ರೆಸ್ ನಾಯಕ ಚೆರಿಯನ್ ಫಿಲಿಪ್ ಅವರು, ತಿರುವನಂತಪುರದ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಕೊಲ್ಲಂ ಶಾಸಕಿ ಬಿಂದು ಕೃಷ್ಣ ಅವರನ್ನು ಬಲವಂತವಾಗಿ ಅಪ್ಪಿಕೊಳ್ಳಲು ಯತ್ನಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ತೀವ್ರವಾಗಿ ಖಂಡನೆ ವ್ಯಕ್ತವಾಗಿದೆ.
Last Updated 8 ಮೇ 2026, 9:57 IST
ಚೆರಿಯನ್ ವಿರುದ್ಧ  ಪ್ರಿಯಾಂಕಾ ಕ್ರಮ ಕೈಗೊಳ್ಳುತ್ತಾರೆಯೇ: ನೆಟ್ಟಿಗರ ಪ್ರಶ್ನೆ

ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದವನ ಜೊತೆ ಲೇಡಿ ಜೈಲರ್‌ ಲವ್! ಮದುವೆನೂ ಆಯಿತು!

Madhya Pradesh Marriage: ಸಾತ್ನಾ ಸೆಂಟ್ರಲ್ ಜೈಲಿನ ಉಪ ಅಧೀಕ್ಷಕಿ ಫೀರೋಜಾ ಖಾತೂನ್ ಅವರು ಕೈದಿ ಧರ್ಮೆಂದ್ರ ಸಿಂಗ್ ಅವರನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಭಜರಂಗದಳದ ಕಾರ್ಯಕರ್ತರು ಈ ವಿವಾಹಕ್ಕೆ ನೆರವಾಗಿದ್ದಾರೆ.
Last Updated 8 ಮೇ 2026, 5:12 IST
ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದವನ ಜೊತೆ ಲೇಡಿ ಜೈಲರ್‌ ಲವ್! ಮದುವೆನೂ ಆಯಿತು!
ADVERTISEMENT

ನೂತನ ಶಾಸಕಿಯನ್ನು ಬಹಿರಂಗವಾಗಿ ತಬ್ಬಿಕೊಳ್ಳಲು ಯತ್ನಿಸಿದ ಕೇರಳಂ ಕಾಂಗ್ರೆಸ್ ನಾಯಕ

Congress Leader Misconduct: ಕೇರಳಂನಲ್ಲಿ ಕೊಲ್ಲಂ ಜಿಲ್ಲೆಯ ನೂತನವಾಗಿ ಆಯ್ಕೆಯಾಗಿರುವ ಶಾಸಕಿ ಬಿಂದು ಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಚೆರಿಯನ್ ಫಿಲಿಪ್ ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 7 ಮೇ 2026, 13:30 IST
ನೂತನ ಶಾಸಕಿಯನ್ನು ಬಹಿರಂಗವಾಗಿ ತಬ್ಬಿಕೊಳ್ಳಲು ಯತ್ನಿಸಿದ ಕೇರಳಂ ಕಾಂಗ್ರೆಸ್ ನಾಯಕ

60ನೇ ವಯಸ್ಸಿನಲ್ಲಿ 15ಕಿ.ಮೀ ದೂರ ಕಠಿಣ ಹಾದಿಯ ಸಮುದ್ರ ಈಜಿದ ನಟ ಮಿಲಿಂದ್ ಸೋಮನ್!

Gibraltar Strait swimming: ಸ್ಪೇನ್ ದೇಶದ ತರಿಫಾದಿಂದ ಮೊರೊಕ್ಕೋವರೆಗೆ ಈಜಿದ ಮಿಲಿಂದ್ ಸೋಮನ್ ಅಚ್ಚರಿ ಮೂಡಿಸಿದ್ದಾರೆ. ಬಾಲ್ಯದಿಂದಲೂ ಈಜುಗಾರರಾದ ಇವರು ಗ್ಲಾಸ್‌ಗೋದಲ್ಲಿ ಜನಿಸಿದ್ದು ಅಲೆಗಳ ಏರಿಳಿತದ ನಡುವೆ ಈ ಸಾಹಸ ಮಾಡಿದ್ದಾರೆ.
Last Updated 7 ಮೇ 2026, 5:51 IST
60ನೇ ವಯಸ್ಸಿನಲ್ಲಿ 15ಕಿ.ಮೀ ದೂರ ಕಠಿಣ ಹಾದಿಯ ಸಮುದ್ರ ಈಜಿದ ನಟ ಮಿಲಿಂದ್ ಸೋಮನ್!

ಒಬ್ಬಂಟಿಯಾಗಿ ರಾತ್ರಿ ಕಾರ್ಯಾಚರಣೆಗಿಳಿದ ಲೇಡಿ ಐಪಿಎಸ್‌ಗೆ ಕಾಟ ಕೊಟ್ಟವರು 40 ಜನ!

ಹೈದರಾಬಾದ್‌ನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ತೀವ್ರ ಆತಂಕ
Last Updated 7 ಮೇ 2026, 4:56 IST
ಒಬ್ಬಂಟಿಯಾಗಿ ರಾತ್ರಿ ಕಾರ್ಯಾಚರಣೆಗಿಳಿದ ಲೇಡಿ ಐಪಿಎಸ್‌ಗೆ ಕಾಟ ಕೊಟ್ಟವರು 40 ಜನ!
ADVERTISEMENT
ADVERTISEMENT
ADVERTISEMENT