ಬೆಂಗಳೂರು: ದೇಶದ ಯುವಜನರಲ್ಲಿ ಕೆಲವು ದಿನಗಳಿಂದ ಸಂಚಲನ ಸೃಷ್ಟಿಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಯ (ಸಿಜೆಪಿ) ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ ಹೇರಿದ ಬೆನಲ್ಲೇ, ಹೊಸ ಖಾತೆಯನ್ನು ತೆರೆಯಲಾಗಿದೆ.
.ಕಾಕ್ರೋಚ್ ಜನತಾ ಪಾರ್ಟಿಯ 'ಎಕ್ಸ್' ಖಾತೆಗೆ ಭಾರತದಲ್ಲಿ ನಿರ್ಬಂಧ.
ಹೊಸ ಖಾತೆಯ ಬಗ್ಗೆ ಸಿಜೆಪಿಯ ಸಂಸ್ಥಾಪಕ ಅಭಿಜಿತ್ ದಿಪ್ಕೆ ಮಾಹಿತಿ ನೀಡಿದ್ದಾರೆ.

Cockroach is Back (@Cockroachisback) ಎನ್ನುವ ಹೊಸ ಖಾತೆ ತೆರೆಯಲಾಗಿದ್ದು 25 ಸಾವಿರಕ್ಕೂ ಅಧಿಕ ಮಂದಿ ‘ಎಕ್ಸ್’ ಬಳಕೆದಾರರು ಅದನ್ನು ಹಿಂಬಾಲಿಸುತ್ತಿದ್ದಾರೆ.

‘ಜಿರೆಳೆಗಳು ಸಾಯುವುದಿಲ್ಲ’ ಎಂದು ಖಾತೆಯ ಬಯೋದಲ್ಲಿ ಬರೆಯಲಾಗಿದೆ.
.ಕಾಕ್ರೋಚ್ ಪಾರ್ಟಿ ಮೂಲಕ ಜೆನ್ ಝೀ ಸಂಚಲನ ಸೃಷ್ಟಿಸಿದ ಅಭಿಜಿತ್ ದಿಪ್ಕೆ ಯಾರು?.
ಕೇವಲ ನಾಲ್ಕು ದಿನದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಬಿಜೆಪಿಗಿಂತ ಹೆಚ್ಚು ಹಿಂಬಾಲಕರು ಗಳಿಸಿದ್ದೇ ಎಕ್ಸ್ ಖಾತೆಯನ್ನು ನಿರ್ಬಂಧಿಸಲು ಕಾರಣ ಎಂದು ಹೇಳಿ ಪೋಸ್ಟ್ ಒಂದನ್ನೂ ಕೂಡ ಹೊಸ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ನಿರುದ್ಯೋಗಿ ಯುವಕರು ವ್ಯವಸ್ಥೆಯ ಮೇಲೆ ದಾಳಿ ಮಾಡುವ ಜಿರಳೆಗಳಿದ್ದಂತೆ ಎಂದಿದ್ದರು. ಇದರ ವಿರುದ್ಧ ಈ ಆನ್ಲೈನ್ ಅಭಿಯಾನ ಆರಂಭವಾಗಿತ್ತು.

ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಸಿಜೆಪಿಯ ಖಾತೆಯನ್ನು ಸುಮಾರು 15 ಮಿಲಿಯನ್ ಮಂದಿ ಹಿಂಬಾಲಿಸುತ್ತಿದ್ದಾರೆ.
.PHOTOS: ಸಿಟಿ ಲೈಟ್ಸ್ ಚಿತ್ರೀಕರಣ ವೇಳೆ ದುನಿಯಾ ವಿಜಯ್ ಭೇಟಿಯಾದ ಕಾಕ್ರೋಚ್ ಸುಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.