ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿ: ಉಗ್ರರ ದಾಳಿಗೆ 14 ಸೈನಿಕ ಸಾವು

Last Updated 12 ಜನವರಿ 2023, 14:27 IST
ಅಕ್ಷರ ಗಾತ್ರ

ಬಮಾಕೊ, ಮಾಲಿ: ಪಶ್ಚಿಮ ಆಫ್ರಿಕಾದ ಮಾಲಿ ದೇಶದ ದಿಯಾ, ದಿಯಾಫರಾಬೆ ಗ್ರಾಮಗಳು ಹಾಗೂ ಕೌಮಾರಾ, ಮಸಿನಾ ಪಟ್ಟಣಗಳ ಮೇಲೆ ಇಸ್ಲಾಮಿಕ್ ಉಗ್ರಗಾಮಿಗಳು ನಡೆಸಿದ ಸಂಘಟಿತ ದಾಳಿಗಳಲ್ಲಿ 14 ಸೈನಿಕರು ಮೃತಪಟ್ಟು12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.

ಈ ಎಲ್ಲ ಸ್ಥಳಗಳಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಸ್ಫೋಟಿಸಲಾಗಿದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕದ ನಿರ್ದೇಶಕ ಕರ್ನಲ್ ಸೌಲೆಮನೆ ಡೆಂಬೆಲೆ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ನಡೆದ ಇದೇ ಮಾದರಿಯ ದಾಳಿಯಲ್ಲಿ, ಮಾಲಿಯ ಪಡೆಗಳು 30ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT