ಸೊಳ್ಳೆ ರೀತಿ ಕಾಣುವ, ಸೊಳ್ಳೆಯದ್ದೇ ಗಾತ್ರದ ಡ್ರೋನ್ ಅಭಿವೃದ್ಧಿಪಡಿಸಿದ ಚೀನಾ!
ಚೀನಾ ದೇಶ, ನೋಡಲು ಸೊಳ್ಳೆ ರೀತಿ ಕಾಣುವ ಹಾಗೂ ಸೊಳ್ಳೆಯದ್ದೇ ಗಾತ್ರದ ಡ್ರೋನ್ ಅನ್ನು ಆವಿಷ್ಕರಿಸಿ ಜಗತ್ತನ್ನು ನಿಬ್ಬೆರಗಾಗುವಂತೆ ಮಾಡಿದೆ.
Published : 29 ಜೂನ್ 2025, 11:09 IST
Last Updated : 29 ಜೂನ್ 2025, 11:09 IST