ಶುಕ್ರವಾರ, 15 ಮೇ 2026
×
ADVERTISEMENT
ಎಪ್‌ಸ್ಟೈನ್ ‘ನೆಂಟರ’ ಜಾರುತ್ತಿದ್ದ ಮಾನಕ್ಕೆ ಗುರಾಣಿಯಾದ ಪಶ್ಚಿಮ ಏಷ್ಯಾ ಸಂಘರ್ಷ!
ಎಪ್‌ಸ್ಟೈನ್ ‘ನೆಂಟರ’ ಜಾರುತ್ತಿದ್ದ ಮಾನಕ್ಕೆ ಗುರಾಣಿಯಾದ ಪಶ್ಚಿಮ ಏಷ್ಯಾ ಸಂಘರ್ಷ!
ಫಾಲೋ ಮಾಡಿ
Published 5 ಮಾರ್ಚ್ 2026, 12:34 IST
Last Updated 5 ಮಾರ್ಚ್ 2026, 12:34 IST
Comments
ವಿಶ್ವದ ವಿವಿಧ ಕ್ಷೇತ್ರಗಳ ಘಟಾನುಘಟಿ ನಾಯಕರ ಹೆಸರುಗಳೊಂದಿಗೆ ತಳುಕು ಹಾಕಿಕೊಂಡಿರುವ ‘ಎಪ್‌ಸ್ಟೈನ್‌ ಫೈಲ್ಸ್‌’ ಮೇಲೆ ನೆಟ್ಟಿದ್ದ ಜಗತ್ತಿನ ಗಮನ ಇದೀಗ ಪಶ್ಚಿಮ ಏಷ್ಯಾದಾದ್ಯಂತ ಸೃಷ್ಟಿಯಾಗಿರುವ ಉದ್ವಿಗ್ನತೆಯತ್ತ ಹೊರಳಿದೆ. ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ ಜೊತೆಗಿನ ನಂಟಿನ ಕಾರಣದಿಂದಾಗಿ ಮುಜುಗರಕ್ಕೀಡಾಗಿರುವ ಜಾಗತಿಕ ನಾಯಕರು ಸಂಘರ್ಷದಿಂದಾಗಿ ತುಸು ನಿರಾಳರಾಗಿದ್ದಾರೆ. ಅಮೆರಿಕ ಹಾಗೂ ಇಸ್ರೇಲ್‌ ಪಡೆಗಳು ಫೆಬ್ರುವರಿ 28ರಂದು ಇರಾನ್‌ ಮೇಲೆ ದಾಳಿ ನಡೆಸಿದ ನಂತರ, ಪ್ರಪಂಚದ ನೋಟ ‘ಎಪ್‌ಸ್ಟೈನ್‌ ಫೈಲ್ಸ್‌’ನಿಂದಾಚೆಗೆ ಹರಿದಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಇರಾನ್‌ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಖಂಡಿಸಿ ಜಮ್ಮು ಮತ್ತು ಕಾಶ್ಮೀರಲ್ಲಿ ಪ್ರತಿಭಟನೆ ನಡೆಸಿದ ಜನರು

ಇರಾನ್‌ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಖಂಡಿಸಿ ಜಮ್ಮು ಮತ್ತು ಕಾಶ್ಮೀರಲ್ಲಿ ಪ್ರತಿಭಟನೆ ನಡೆಸಿದ ಜನರು

ಚಿತ್ರ ಕೃಪೆ: ಪಿಟಿಐ

ಇಸ್ರೇಲ್‌ ಹಾಗೂ ಅಮೆರಿಕ ಸೇನಾ ಪಡೆಗಳು ಇಸ್ರೇಲ್‌ ಮೇಲೆ ನಡೆಸಿರುವ ದಾಳಿ

ಇಸ್ರೇಲ್‌ ಹಾಗೂ ಅಮೆರಿಕ ಸೇನಾ ಪಡೆಗಳು ಇಸ್ರೇಲ್‌ ಮೇಲೆ ನಡೆಸಿರುವ ದಾಳಿ

ಚಿತ್ರ ಕೃಪೆ: ಪಿಟಿಐ

ಇರಾನ್‌ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ, ಅಮೆರಿಕ ಹಾಗೂ ಇಸ್ರೇಲ್‌ ವಿರುದ್ಧ ಜನರು ಪುಲ್ವಾಮದಲ್ಲಿ ಪ್ರತಿಭಟಿಸಿದರು

ಇರಾನ್‌ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ, ಅಮೆರಿಕ ಹಾಗೂ ಇಸ್ರೇಲ್‌ ವಿರುದ್ಧ ಜನರು ಪುಲ್ವಾಮದಲ್ಲಿ ಪ್ರತಿಭಟಿಸಿದರು

ಚಿತ್ರ ಕೃಪೆ: ಪಿಟಿಐ

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT