ಶನಿವಾರ, 16 ಮೇ 2026
×
ADVERTISEMENT

ಗುಂಡಿನ ದಾಳಿ | ಟ್ರಂಪ್‌ ಪಾರು: ರಾಷ್ಟ್ರೀಯ ಏಕತೆಗೆ ಕರೆ ನೀಡಿದ ಅಮೆರಿಕ ಅಧ್ಯಕ್ಷ

ಶಸ್ತ್ರಸಜ್ಜಿತ ಬಂದೂಕುಧಾರಿಯ ಬಂಧನ, ಆರೋಪಿ ಬಳಿ ಹಲವು ಶಸ್ತ್ರಾಸ್ತ್ರ ವಶ
Published : 26 ಏಪ್ರಿಲ್ 2026, 22:30 IST
Last Updated : 27 ಏಪ್ರಿಲ್ 2026, 0:11 IST
ADVERTISEMENT
ಫಾಲೋ ಮಾಡಿ
Comments
ಶ್ವೇತಭವನದ ವರದಿಗಾರರ ವಾರ್ಷಿಕ ಭೋಜನ ಕೂಟದಲ್ಲಿ ಭಾಗವಹಿಸಿದ್ದ ಮೆಲಾನಿಯಾ ಟ್ರಂಪ್‌ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶ್ವೇತಭವನದ ವರದಿಗಾರರ ಸಂಘದ ಅಧ್ಯಕ್ಷೆ ವಿಜಿಯಾ ಜಿಯಾಂಗ್‌ ಭಾಗವಹಿಸಿದ್ದರು

ಶ್ವೇತಭವನದ ವರದಿಗಾರರ ವಾರ್ಷಿಕ ಭೋಜನ ಕೂಟದಲ್ಲಿ ಭಾಗವಹಿಸಿದ್ದ ಮೆಲಾನಿಯಾ ಟ್ರಂಪ್‌ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶ್ವೇತಭವನದ ವರದಿಗಾರರ ಸಂಘದ ಅಧ್ಯಕ್ಷೆ ವಿಜಿಯಾ ಜಿಯಾಂಗ್‌ ಭಾಗವಹಿಸಿದ್ದರು  

ಈ ಘಟನೆ ಬಳಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉಪಾಧ್ಯಕ್ಷ ವ್ಯಾನ್ಸ್‌ ಮತ್ತು ಅವರ ಕುಟುಂಬದವರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಸಮಾಧಾನವಾಯಿತು. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ
-ನರೇಂದ್ರ ಮೋದಿ, ಪ್ರಧಾನಿ
ಇದು ಟ್ರಂಪ್‌ ಮೇಲಿನ ದಾಳಿಯಷ್ಟೇ ಅಲ್ಲ ಇಡೀ ಅಮೆರಿಕದ ಮೇಲಿನ ದಾಳಿ. ಎಲ್ಲ ಪ್ರಜಾಪ್ರಭುತ್ವಗಳ ಮೇಲಿನ ದಾಳಿಯಾಗಿದ್ದು ಖಂಡನೀಯ.
-ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಪ್ರಧಾನಿ 
ಅಮೆರಿಕ ಅಧ್ಯಕ್ಷರನ್ನು ಗುರಿಯಾಗಿಸಿ ನಡೆದ ಸಶಸ್ತ್ರ ದಾಳಿ ಸ್ವೀಕಾರಾರ್ಹವಲ್ಲ. ಡೊನಾಲ್ಡ್‌ ಟ್ರಂಪ್‌ಗೆ ನನ್ನ ಪೂರ್ಣ ಬೆಂಬಲವಿದೆ
-ಇಮ್ಯಾನುವೆಲ್‌ ಮ್ಯಾಕ್ರನ್, ಫ್ರಾನ್ಸ್‌ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT