ಸಿಂಗಪುರ: ಸ್ನೇಹಿತರೊಬ್ಬರ ಅಪ್ರಾಪ್ತ ವಯಸ್ಸಿನ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೆಲ್ವಿಂದರ್ ಸಿಂಗ್ ಗುರ್ಮಿತ್ ಸಿಂಗ್ (33) ಎಂಬ ಭಾರತೀಯ ವ್ಯಕ್ತಿಗೆ ಸಿಂಗಪುರದ ನ್ಯಾಯಾಲಯವು 19 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ದಶಕದ ಹಿಂದೆಯೇ ಈ ಪ್ರಕರಣ ನಡೆದಿದ್ದು, ಆ ಸಂದರ್ಭದಲ್ಲಿ ಬಾಲಕಿ 7 ರಿಂದ 9 ವರ್ಷ ವಯಸ್ಸಿನವರಾಗಿದ್ದರು. ತನ್ನ ಮಾತನ್ನು ಯಾರೂ ನಂಬುವುದಿಲ್ಲ ಎಂಬ ಭಯದಲ್ಲಿ ಆಕೆ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ.

2023ರಲ್ಲಿ ಸಂತ್ರಸ್ತೆಯು ತನ್ನ ತಾಯಿ ಹಾಗೂ ಪ್ರಿಯಕರನ ಬಳಿ ಈ ವಿಚಾರವನ್ನು ಹಂಚಿಕೊಂಡಿದ್ದು, ಆ ನಂತರದಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.