ಸೋಮವಾರ, 11 ಮೇ 2026
×
ADVERTISEMENT

ಮತ್ತೆ ಹೊರ್ಮುಜ್‌ ಮುಚ್ಚಿದ ಇರಾನ್‌: ಭಾರತದ ನೌಕೆ ಮೇಲೆ ದಾಳಿ

Published : 18 ಏಪ್ರಿಲ್ 2026, 21:30 IST
Last Updated : 18 ಏಪ್ರಿಲ್ 2026, 21:30 IST
ADVERTISEMENT
ಫಾಲೋ ಮಾಡಿ
Comments
ಹೊರ್ಮುಜ್‌ ಜಲಸಂಧಿ ಮುಚ್ಚುವ ಮೂಲಕ ಇರಾನ್‌ ಅಮೆರಿಕವನ್ನು ಬ್ಲ್ಯಾಕ್‌ಮೇಲ್‌ ಮಾಡಲು ಸಾಧ್ಯವಿಲ್ಲ. ನಿಲುವು ಬದಲಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ  
– ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ
ಸೋಲುಣಿಸಲು ಸಿದ್ಧ: ಮೊಜ್ತಬಾ
ಹೊರ್ಮುಜ್‌ ಜಲಸಂಧಿಯನ್ನು ಮತ್ತೆ ಮುಚ್ಚುತ್ತಿರುವುದಾಗಿ ಇರಾನ್‌ ಘೋಷಿಸಿದ ಸ್ವಲ್ಪ ಹೊತ್ತಿನಲ್ಲೇ ಮೊಜ್ತಬಾ ಅವರ ಹೇಳಿಕೆಯೂ ಹೊರಬಿದ್ದಿದೆ.  ಇರಾನ್ ಸೇನೆ ಸ್ಥಾಪನೆಯ ವಾರ್ಷಿಕೋತ್ಸವ ಆಚರಣೆ ಭಾಗವಾಗಿ ಸಂದೇಶ ನೀಡಿರುವ ಮೊಜ್ತಬಾ ಖಮೇನಿ ‘ಪಶ್ಚಿಮ ಏಷ್ಯಾ ಸಂಘರ್ಷದ ಸಂದರ್ಭದಲ್ಲಿ ಅಮೆರಿಕ ಮತ್ತು ಇಸ್ರೇಲ್ ಪಡೆಗಳನ್ನು ಡ್ರೋನ್‌ ದಾಳಿಯ ಮೂಲಕ ದಿಟ್ಟತನದಿಂದ ಎದುರಿಸಿದ ಐಆರ್‌ಜಿಸಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT