ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ಮುಂದುವರಿದಿದ್ದು, ಕುವೈತ್ ಹಾಗೂ ಇಸ್ರೇಲ್ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದೊಡ್ಡ ಮಟ್ಟದಲ್ಲಿ ಡ್ರೋನ್ ದಾಳಿ ನಡೆಸಿದೆ ಎಂದು ಸೇನೆ ತಿಳಿಸಿದೆ.

ಯುಎಇಯಲ್ಲಿರುವ ಅಲ್-ಧಾಫ್ರಾ ವಾಯುನೆಲೆ, ಕುವೈತ್ ಹಾಗೂ ಇಸ್ರೇಲ್ನಲ್ಲಿರುವ ನೆಲೆಗಳು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಸೇನೆ ತಿಳಿಸಿದೆ.
.ನಿತೀಶ್ ಕುಮಾರ್ PM ಆಗ್ತಾರೆ ಎಂದುಕೊಂಡ್ರೆ, ಹೋಗಿ ಹೋಗಿ.. ಅಖಿಲೇಶ್ ಯಾದವ್ ಲೇವಡಿ.ವಿಚ್ಛೇದನ ಅರ್ಜಿ ಬಳಿಕ ನಟ ವಿಜಯ್ ಪತ್ನಿ ಸಂಗೀತಾರಿಂದ ಮತ್ತೊಂದು ಅರ್ಜಿ?.
ಈ ದಾಳಿಯಲ್ಲಿ, ಅಮೆರಿಕದ ಭಯೋತ್ಪಾದಕರ ತರಬೇತಿ ಶಿಬಿರ, ಉಪಗ್ರಹ ಸಂವಹನ ಕೇಂದ್ರ, ಸೇರಿದಂತೆ ರಾಡಾರ್ಗಳನ್ನು ಹೊಡೆದುರುಳಿಸಿಲಾಯಿತು ಎಂದು ಸೇನೆ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.

ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಲಾಗಿತ್ತು. ಆ ಬಳಿಕ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ಮನೆಮಾಡಿದೆ
.ಇರಾನ್ ಹಡಗಿನ ತುರ್ತು ನಿಲುಗಡೆಗೆ ಅವಕಾಶ ನೀಡಿದ್ದ ಭಾರತ: ವರದಿ.ಪಶ್ಚಿಮ ಏಷ್ಯಾದಲ್ಲಿ ಯುದ್ಧ: ದುಬೈ ವಿಮಾನ ನಿಲ್ದಾಣದ ಬಳಿ ಮತ್ತೆ ಡ್ರೋನ್ ಸ್ಫೋಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.