ಸೋಮವಾರ, 13 ಏಪ್ರಿಲ್ 2026
×
ADVERTISEMENT
Explainer | ಇರಾನ್ ಯುದ್ಧಕ್ಕೆ ಹೂಥಿ ಪ್ರವೇಶ: ಎಲ್ಲರ ಚಿತ್ತ ಮಂಡೇಬ್ ಜಲಸಂಧಿಯತ್ತ
Explainer | ಇರಾನ್ ಯುದ್ಧಕ್ಕೆ ಹೂಥಿ ಪ್ರವೇಶ: ಎಲ್ಲರ ಚಿತ್ತ ಮಂಡೇಬ್ ಜಲಸಂಧಿಯತ್ತ
ಫಾಲೋ ಮಾಡಿ
Published 6 ಏಪ್ರಿಲ್ 2026, 6:56 IST
Last Updated 6 ಏಪ್ರಿಲ್ 2026, 6:56 IST
Comments
ಸಂಕ್ಷಿಪ್ತ ಮಾಹಿತಿ – ಪೂರ್ಣ ವಿವರಣೆಗೆ ಕ್ಲಿಕ್ ಮಾಡಿ
ಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

Explainer | ಇರಾನ್ ಯುದ್ಧಕ್ಕೆ ಹೂಥಿ ಪ್ರವೇಶ: ಎಲ್ಲರ ಚಿತ್ತ ಮಂಡೇಬ್ ಜಲಸಂಧಿಯತ್ತ

ಒಂದು ಸಾಲಿನಲ್ಲಿ
ಹೂಥಿ ಬಂಡುಕೋರರು ಬಬ್‌–ಎಲ್‌–ಮಂಡೇಬ್‌ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಜಾಗತಿಕ ಇಂಧನ ಪೂರೈಕೆ ಮತ್ತು ಭಾರತದ ರಫ್ತು ವಹಿವಾಟಿಗೆ ತೀವ್ರ ಭೀತಿ ಹುಟ್ಟುಹಾಕಿದೆ.
ಬಬ್‌–ಎಲ್‌–ಮಂಡೇಬ್‌ ಜಲಸಂಧಿಯ ಮಹತ್ವ
ಈ ಜಲಸಂಧಿಯು ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ವಿಶ್ವದ ಶೇಕಡ 12ರಷ್ಟು ವ್ಯಾಪಾರ ಇದರ ಮೂಲಕವೇ ನಡೆಯುತ್ತದೆ.
ಶೇಕಡ 12
ಜಾಗತಿಕ ವ್ಯಾಪಾರ ಪಾಲು
ಶೇಕಡ 2
ವಿಮಾ ವೆಚ್ಚದ ಏರಿಕೆ
4.1 ಮಿಲಿಯನ್ ಬ್ಯಾರೆಲ್
ಪ್ರತಿದಿನ ಸಾಗುವ ಪೆಟ್ರೋಲಿಯಂ
ಶೇಕಡ 80
ಭಾರತ-ಯುರೋಪ್ ವ್ಯಾಪಾರದ ಪಾಲು
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ADVERTISEMENT
ಆರ್ಥಿಕತೆ ಮೇಲೆ ಪರಿಣಾಮ
ಹೊರ್ಮುಜ್‌ ಮಾದರಿಯಲ್ಲೇ ಬಬ್‌–ಎಲ್‌–ಮಂಡೇಬ್‌ ಜಲಸಂಧಿಯಲ್ಲೂ ಕಾರ್ಯಾಚರಣೆ ನಡೆಸಲು ಹುಥಿ ಬಂಡುಕೋರರಿಗೆ ಇರಾನ್ ಉತ್ತೇಜನ ನೀಡುತ್ತದೆ. ಬಬ್‌–ಎಲ್‌–ಮಂಡೇಬ್‌ ಜಲಸಂಧಿಯು ಕಿರಿದಾದ ಸ್ಥಳದಲ್ಲಿ ಕೇವಲ 30 ಕಿಲೋಮೀಟರ್ ಅಗಲವಿದೆ. ಇದು ಮೆಡಿಟರೇನಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಸೌದಿ ಅರೇಬಿಯಾದಿಂದ ನೆದರ್ಲ್ಯಾಂಡ್‌ಗೆ ಹೋಗುವ ತೈಲ ಟ್ಯಾಂಕರ್ ಕೆಂಪು ಸಮುದ್ರದ ಮೂಲಕ ಹೋದರೆ 12,000 ಕಿ.ಮೀ ಪ್ರಯಾಣಿಸಬೇಕು. ಆದರೆ, ಈ ಮಾರ್ಗ ಮುಚ್ಚಲ್ಪಟ್ಟರೆ, ಆಫ್ರಿಕಾ ಖಂಡವನ್ನು ಸುತ್ತಿಕೊಂಡು ನೌಕೆಗಳು 20,000 ಕಿ.ಮೀಗೂ ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT