ಸೇಂಟ್ ಪೀಟರ್ಸ್ಬರ್ಗ್: ಪಾಕಿಸ್ತಾನದಲ್ಲಿ ನಡೆದಿದ್ದ ಶಾಂತಿ ಸಂಧಾನ ಮಾತುಕತೆಗಳು ವಿಫಲವಾಗಲು ಅಮೆರಿಕದ ಹಸ್ತಕ್ಷೇಪ ಮತ್ತು ಅತಿಯಾದ ಬೇಡಿಕೆಗಳೇ ಕಾರಣ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಗಂಭೀರ ಆರೋಪ ಮಾಡಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ಸೋಮವಾರ ಸೇಂಟ್ ಪೀಟರ್ಸ್ಬರ್ಗ್ಗೆ ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
.111 ವರ್ಷವಾದರೂ ಸದೃಢವಾಗಿರುವ ಲೂಯಿಸ್ ಕ್ಯಾನೊ ಆರೋಗ್ಯದ ಗುಟ್ಟೇನು?.ಮಹಿಳಾ ಮೀಸಲಾತಿ ಮಸೂದೆ: 4 ರಾಜ್ಯಗಳಲ್ಲಿ ವಿಶೇಷ ಅಧಿವೇಶನ ನಡೆಸಲು ಬಿಜೆಪಿ ನಿರ್ಧಾರ.
ಹಿಂದಿನ ಸುತ್ತಿನ ಮಾತುಕತೆಗಳಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿತ್ತು. ಆದರೆ ಅಮೆರಿಕದ ಧೋರಣೆಗಳು ಮತ್ತು ಅವರ ಅತಿಯಾದ ಬೇಡಿಕೆಗಳಿಂದಾಗಿ ಸಂಧಾನವು ವಿಫಲವಾಯಿತು ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಅರಾಘ್ಚಿ ಅವರ ಹೇಳಿಕೆಯನ್ನು ಉಲ್ಲೇಖಿಸಿವೆ.

ಇದೇ ವೇಳೆ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಕುರಿತು ಮಾತನಾಡಿದ ಅವರು, ಹೊರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರವು ಪ್ರಮುಖ ಜಾಗತಿಕ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
.ಈ ಸಾರಿ ಎಲ್ ನಿನೊ ಅಲ್ಲ.. ಸೂಪರ್ ಎಲ್ ನಿನೊ ಅಂತೆ! ಭಾರತಕ್ಕೆ ಭೀಕರ ಬರಗಾಲವೇ?.ಅಮಿತ್ ಶಾ ಭೇಟಿಗೂ ಮುನ್ನ ಲಡಾಖ್ನಲ್ಲಿ 5 ಹೊಸ ಜಿಲ್ಲೆಗಳ ಘೋಷಣೆ.ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಶಾರೀಕ್ಗೆ 10 ವರ್ಷ ಜೈಲು, ದಂಡ.ಪ್ರಾಣಕ್ಕೆ ಕುತ್ತು ತಂದ ಪಾನಿಪುರಿ: ಬಾಲಕ ಸಾವು, 18 ಮಂದಿ ಆಸ್ಪತ್ರೆಗೆ ದಾಖಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.