ಶನಿವಾರ, 9 ಮೇ 2026
×
ADVERTISEMENT

ಅಬುಧಾಬಿ: ಇರಾನ್‌ ಹಾರಿಸಿದ ಕ್ಷಿಪಣಿಯ ಅವಶೇಷ ಬಿದ್ದು ಭಾರತೀಯ ಸಾವು

Published : 26 ಮಾರ್ಚ್ 2026, 15:49 IST
Last Updated : 26 ಮಾರ್ಚ್ 2026, 15:49 IST
ADVERTISEMENT
ಫಾಲೋ ಮಾಡಿ
Comments
ಅಮೆರಿಕದ 15 ಅಂಶಗಳ ಕದನ ವಿರಾಮ ಒಪ್ಪಂದ ಪ್ರಸ್ತಾವವನ್ನು ಇರಾನ್‌ ಮುಂದಿಡಲಾಗಿದೆ. ಪರೋಕ್ಷ ಮಾತುಕತೆಗೆ ಪಾಕ್‌ ಮಧ್ಯಸ್ಥಿಕೆ ವಹಿಸಲಿದೆ    
–ಇಶಾಕ್‌ ದಾರ್‌ , ಪಾಕಿಸ್ತಾನದ ವಿದೇಶಾಂಗ ಸಚಿವ 
ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಯಾವುದೇ ರಾಜತಾಂತ್ರಿಕ ಪ್ರಯತ್ನಗಳು ನಡೆದಿಲ್ಲ. ಮಾತುಕತೆಗೆ ಮುಂದಾಗುವುದು ಸೋಲನ್ನು ಸ್ವೀಕರಿಸಿದಂತೆ
– ಅಬ್ಬಾಸ್‌ ಅರಾಗ್ಚಿ, ಇರಾನ್‌ನ ವಿದೇಶಾಂಗ ಸಚಿವ 
ಇರಾನ್‌ ಮಧ್ಯಸ್ಥಿಕೆದಾರರಿಗೆ ತಮ್ಮವರಿಂದಲೇ ಹತ್ಯೆ ಭೀತಿ ಇರುವುದರಿಂದ ಅವರು ಅಮೆರಿಕ ಮುಂದಿಟ್ಟಿರುವ ಕದನ ವಿರಾಮ ಒಪ್ಪಂದ ಮಾತುಕತೆಗೆ ಮುಂದಾಗುತ್ತಿಲ್ಲ
–ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT