ಒಂದು ಸಾಲಿನಲ್ಲಿ
ಜಪಾನ್ ರಾಜಧಾನಿ ಟೋಕಿಯಾದಲ್ಲಿ ಮೂವರು ಸದಸ್ಯರಿರುವ ಮಧ್ಯಮ ವರ್ಗದ ಕುಟುಂಬವೊಂದು ನೆಮ್ಮದಿಯಿಂದ ಜೀವನ ನಡೆಸಲು ತಿಂಗಳಿಗೆ ಕನಿಷ್ಠ ₹ 2.9 ಲಕ್ಷ ಅಗತ್ಯ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.