ಭೂಮಿಗೆ ಎಂದಿಗೂ ಕಾಣದ ಚಂದ್ರನ ಇನ್ನೊಂದು ಬದಿಯನ್ನು ಕಾಣಲು ಮನುಷ್ಯ ಹೊರಟಿದ್ದಾನೆ. ಮನುಷ್ಯನಿಗೆ ಸುರಕ್ಷಿತವಾಗಿರುವ ಭೂಮಿಯ ಸುತ್ತಲ ವಾತಾವರಣವನ್ನೂ ಮೀರಿ (ಡೀಪ್ ಸ್ಪೇಸ್ ಎನ್ವಿರಾನ್ಮೆಂಟ್) ಚಂದ್ರನನ್ನು ಒಂದು ಸುತ್ತು ಹಾಕಿ ಬರುವ ಸಾಹಸಕ್ಕೆ ‘ನಾಸಾ’ ಮುಂದಡಿ ಇಟ್ಟಿದೆ. ಈ ಯೋಜನೆಯ ಹೆಸರು ‘ಆರ್ಟೆಮಿಸ್–2’. ಕೇವಲ ಬಾಹ್ಯಾಕಾಶ ನೌಕೆಯೊಂದು ನಭಕ್ಕೆ ಹಾರದೆ, ನಾಲ್ವರು ಗಗನಯಾನಿಗಳೂ ಬುಧವಾರ ಸಂಜೆ ಅಮೆರಿಕದ ಕೆನಡಿ ಬ್ಯಾಹಾಕಾಶ ಕೇಂದ್ರದಿಂದ ಚಂದ್ರನತ್ತ ತೆರಳಿದ್ದಾರೆ. ಮಾನವ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇದು ಸಾಧ್ಯವಾಗಿದೆ. 53 ವರ್ಷಗಳ ಬಳಿಕ ಚಂದ್ರನನ್ನು ಮನುಷ್ಯ ಮತ್ತೊಮ್ಮೆ ಹತ್ತಿರದಿಂದ ನೋಡಲಿದ್ದಾನೆ. 2028ರ ಹೊತ್ತಿಗೆ ಮತ್ತೊಮ್ಮೆ ಚಂದ್ರನಲ್ಲಿ ಇಳಿಯಲು ಇದು ಸಹಕಾರಿಯಾಗಲಿದೆ. ಜೊತೆಗೆ, ಮಂಗಳ ಗ್ರಹಕ್ಕೆ ತೆರಳುವ ಮನುಷ್ಯನ ಮಹದಾಕಾಂಕ್ಷೆಗೂ ಇದು ಮೆಟ್ಟಿಲಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.