ಹವಾನ: ತೈಲ ತುಂಬಿದ್ದ ರಷ್ಯಾದ ಹಡಗು ಅನಾತೊಲಿ ಕೊಲೊದ್ಕಿನ್ ಕ್ಯೂಬಾದ ಮಟಾಂಜಸ್ ಬಂದರನ್ನು ಮಂಗಳವಾರ ತಲುಪಿದೆ.

ಈ ಹಡಗು 7,30,000 ಬ್ಯಾರೆಲ್ ತೈಲವನ್ನು ಹೊತ್ತು ತಂದಿದೆ. ಮೂರು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ತೈಲ ಟ್ಯಾಂಕರ್ವೊಂದು ಕ್ಯೂಬಾ ತಲುಪಿದೆ.

ಕ್ಯೂಬಾಕ್ಕೆ ಇಂಧನವನ್ನು ಪೂರೈಸದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತರ ದೇಶಗಳಿಗೆ ಆದೇಶಿಸಿದ್ದರು. ಆದರೂ ಈಗ ರಷ್ಯಾದ ಈ ಹಡಗು ಕ್ಯೂಬಾ ತಲುಪಲು ಅನುಮತಿ ನೀಡಿದ್ದಾರೆ.

ಪೆಟ್ರೋಲಿಯಂ ಕೊರತೆಯಿಂದ ಕ್ಯೂಬಾದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಆಹಾರ, ಔಷಧಗಳಿಗೆ ತೀವ್ರ ಕೊರತೆ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.