ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ರಷ್ಯಾದ ವಿವಿಧ ಪ್ರದೇಶಗಳ ಮೇಲೆ ಉಕ್ರೇನ್‌ ದಾಳಿ

Published 2 ಜೂನ್ 2023, 16:05 IST
Last Updated 2 ಜೂನ್ 2023, 16:05 IST
ಅಕ್ಷರ ಗಾತ್ರ

ಕೀವ್‌ : ಪಶ್ಚಿಮ ರಷ್ಯಾದ ವಿವಿಧ ಪ್ರದೇಶಗಳ ಮೇಲೆ ಉಕ್ರೇನ್‌ ಶೆಲ್‌ ಮತ್ತು ಡ್ರೋನ್‌ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಗಡಿ ಸಮೀಪದ ಎರಡು ಗ್ರಾಮಗಳ ಮೇಲೆ ಉಕ್ರೇನ್‌ ಶೆಲ್ ದಾಳಿ ನಡೆಸಿದೆ ಎಂದು ರಷ್ಯಾದ ಪಶ್ಚಿಮ ಬ್ರಿಯಾನ್ಸ್ಕ್‌ ಪ್ರದೇಶದ ಕಟ್ಟಡಗಳು ಹಾನಿಗೀಡಾಗಿವೆ ಎಂದು ಕುರ್ಸ್ಕ್ ಪ್ರದೇಶದ ಗವರ್ನರ್‌ ಹೇಳಿದ್ದಾರೆ.

ದೀರ್ಘ ದೂರ ಡ್ರೋನ್‌ಗಳು ಸ್ಮೋಲೆನ್ಸ್ಕ್ ಪ್ರದೇಶದ ಎರಡು ನಗರಗಳ ಮೇಲೆ ದಾಳಿ ನಡೆಸಿವೆ ಎಂದಿದ್ದಾರೆ. ರಷ್ಯಾದ ಮೇಲೆ ದಾಳಿ ನಡೆಸಿರುವುದನ್ನು ಉಕ್ರೇನ್‌ ನಿರಾಕರಿಸಿದೆ.

ರಷ್ಯಾದ ಶೆಬೆಕಿನೋ ಜಿಲ್ಲೆಯಿಂದ 2,500 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಉಕ್ರೇನ್‌ ಮೇಲೆ ರಷ್ಯಾವು ಈಚೆಗೆ ಆಕ್ರಮಣ ತೀವ್ರಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT