ಮಾಸ್ಕೊ: ಪೆಟ್ರೋಲಿಯಂ ರಫ್ತುದಾರ ದೇಶಗಳ ಒಕ್ಕೂಟ ‘ಒಪೆಕ್ ಪ್ಲಸ್’ನಿಂದ ಹೊರಬರುವುದಿಲ್ಲ ಎಂದು ರಷ್ಯಾ ಬುಧವಾರ ಹೇಳಿದೆ. ಈ ಒಕ್ಕೂಟದಿಂದ ಹೊರಬರುವುದಾಗಿ ಯುಎಇ ಹೇಳಿತ್ತು.

‘ಜಾಗತಿಕವಾಗಿ ಇಂಧನ ಮಾರುಕಟ್ಟೆಯಲ್ಲಿ ಸಮಸ್ಯೆ ಉಂಟಾಗಿರುವ ಈ ಹೊತ್ತಿನಲ್ಲಿ ಒಕ್ಕೂಟದ ಉಳಿದ ದೇಶಗಳು ತೈಲ ಉತ್ಪಾದನೆ ಮುಂದುವರಿಸಲಿವೆ ಎಂದು ನಾವು ನಂಬಿದ್ದೇವೆ’ ಎಂದು ರಷ್ಯಾ ಹೇಳಿದೆ. ‘ಒಪೆಕ್ ಪ್ಲಸ್’ ಒಕ್ಕೂಟದಲ್ಲಿನ ದೇಶಗಳ ಪೈಕಿ ರಷ್ಯಾ ಎರಡನೇ ಸ್ಥಾನದಲ್ಲಿದ್ದು, ಯುಎಇ ನಾಲ್ಕನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.