ಸೋಮವಾರ, 17 ನವೆಂಬರ್ 2025
×
ADVERTISEMENT
ADVERTISEMENT

ಗಾಜಾದ ಮೇಲೆ ಇಸ್ರೇಲ್ ದಾಳಿ: 60 ಮಂದಿ ಸಾವು

Published : 20 ಮೇ 2025, 15:34 IST
Last Updated : 20 ಮೇ 2025, 15:34 IST
ಫಾಲೋ ಮಾಡಿ
Comments
ಗಾಜಾದಲ್ಲಿ ಮಕ್ಕಳು ಮಕ್ಕಳು ಸಂಕಷ್ಟಪಡುತ್ತಿರುವ ಸ್ಥಿತಿಯು ಅಸಹನೀಯವಾದುದು. ಇಸ್ರೇಲ್ ಕೂಡಲೇ ಕದನವಿರಾಮಕ್ಕೆ ಮುಂದಾಗಬೇಕು
ಕಿಯರ್‌ ಸ್ಟಾರ್ಮರ್‌ ಬ್ರಿಟನ್‌ ಪ್ರಧಾನಿ 
ಮಿತ್ರದೇಶಗಳಿಂದಲೇ ಖಂಡನೆ
ಗಾಜಾದಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆ ತೀವ್ರಗೊಳಿಸಿರುವುದನ್ನು ಬ್ರಿಟನ್ ಫ್ರಾನ್ಸ್‌ ಹಾಗೂ ಕೆನಡಾ ಖಂಡಿಸಿವೆ.  ‘ಇಸ್ರೇಲ್‌ ನಾಗರಿಕರು ಭಯೋತ್ಪಾದನೆಯನ್ನು ವಿರೋಧಿಸಿ ತಮ್ಮ ಹಕ್ಕುಗಳಿಗಾಗಿ ಪ್ರತಿಪಾದಿಸಿದಾಗ ಅವರೊಟ್ಟಿಗೆ ನಾವು ನಿಂತೆವು. ಆದರೆ ಈಗ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯು ಸಂಪೂರ್ಣವಾಗಿ ಅಸಮರ್ಪಕವಾದುದು’ ಎಂದು ಮೂರೂ ದೇಶಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.  ತೀವ್ರಗೊಳಿಸಿರುವ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಿ ಕದನ ವಿರಾಮಕ್ಕೆ ಬದ್ಧವಾಗದೇ ಇದ್ದಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಇಸ್ರೇಲ್ ಎದುರಿಸಬೇಕಾದೀತು ಎಂದು ಎಚ್ಚರಿಕೆಯನ್ನೂ ನೀಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT