ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾದ 53 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ: ಉಕ್ರೇನ್‌ ವಾಯುಪಡೆ

Published 11 ಆಗಸ್ಟ್ 2024, 14:24 IST
Last Updated 11 ಆಗಸ್ಟ್ 2024, 14:24 IST
ಅಕ್ಷರ ಗಾತ್ರ

ಕೀವ್‌: ‘ಉಕ್ರೇನ್ ಮೇಲೆ ದಾಳಿಗೆ ಯತ್ನಿಸಿದ್ದ ರಷ್ಯಾದ 57 ಡ್ರೋನ್‌ಗಳಲ್ಲಿ 53 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ’ ಎಂದು ಉಕ್ರೇನ್‌ ವಾಯುಪಡೆಯು ಭಾನುವಾರ ತಿಳಿಸಿದೆ.

‘ಶನಿವಾರ ರಾತ್ರಿ ರಷ್ಯಾದ ಡ್ರೋನ್‌ಗಳು ಉಕ್ರೇನ್‌ನ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಲು ಯತ್ನಿಸಿದ್ದು, ಉಕ್ರೇನ್ ಪಡೆಗಳು ಪ್ರತಿದಾಳಿ ನಡೆಸಿದೆ’ ಎಂದು ಮಾಹಿತಿ ನೀಡಿದೆ.

‘ಉತ್ತರ ಕೊರಿಯಾ ನಿರ್ಮಿತ 4 ಕ್ಷಿಪಣಿಗಳ ಮೂಲಕವೂ ರಷ್ಯಾ ದಾಳಿ ನಡೆಸಿದೆ’ ಎಂದು ವಾಯುಪಡೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT