ಗುರುವಾರ, 14 ಮೇ 2026
×
ADVERTISEMENT

West Asia war| ಮತ್ತೆ ಮಾತುಕತೆಗೆ ಯತ್ನ: ಅಮೆರಿಕ–ಇರಾನ್‌ ಮುಂದೆ ಪಾಕ್ ಪ್ರಸ್ತಾಪ

Published : 14 ಏಪ್ರಿಲ್ 2026, 21:30 IST
Last Updated : 15 ಏಪ್ರಿಲ್ 2026, 2:43 IST
ADVERTISEMENT
ಫಾಲೋ ಮಾಡಿ
Comments
ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದ ಎಲ್ಲ ದೇಶಗಳ ಸಾರ್ವಭೌಮತೆ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಸಂಪೂರ್ಣವಾಗಿ ಗೌರವಿಸಬೇಕು
ಷಿ ಜಿನ್‌ಪಿಂಗ್, ಚೀನಾ ಅಧ್ಯಕ್ಷ
16 ಯುದ್ಧನೌಕೆ ನಿಯೋಜನೆ ಪ
ರ್ಷಿಯನ್‌ ಕೊಲ್ಲಿಯಲ್ಲಿ (ಇರಾನ್‌ನ ಹೆಚ್ಚು ಕರಾವಳಿ ಪ್ರದೇಶ ಇರುವ ಪ್ರದೇಶ) ಅಮೆರಿಕದ ಯಾವುದೇ ಯುದ್ಧನೌಕೆಗಳಿಲ್ಲ ಎಂದು ಸೇನೆಯ ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ. ಅಮೆರಿಕವು ಇರಾನ್‌ನ ಬಂದರುಗಳ ಮೇಲೆ ವಿಧಿಸಿರುವ ದಿಗ್ಬಂಧನ ಸೋಮವಾರದಿಂದ ಜಾರಿಗೆ ಬಂದಿದೆ. ‘ದಿಗ್ಬಂಧನದ ಪ್ರದೇಶ ಪ್ರವೇಶಿಸಲು ಇರಾನ್‌ನ ಯುದ್ಧನೌಕೆಗಳು ಯತ್ನಿಸಿದರೆ, ಅವನ್ನು ನಾಶಪಡಿಸಲಾಗುವುದು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗಾಗಲೇ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT