ಇಸ್ಲಾಮಾಬಾದ್: ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಹಾಗೂ ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಶನಿವಾರ ಮಾತುಕತೆ ನಡೆಸಿದ್ದಾರೆ ಎಂದು ಶ್ವೇತಭವನ ಮತ್ತು ಷರೀಫ್ ಅವರ ಕಚೇರಿ ತಿಳಿಸಿದೆ. ಈ ಮಾತುಕತೆಯಲ್ಲಿ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಕೂಡ ಭಾಗವಹಿಸಿದ್ದರು.
.ಶಾಂತಿ ಮಾತುಕತೆಗಾಗಿ ಬರುವ ಅಮೆರಿಕ ನಿಯೋಗಕ್ಕೆ ಭದ್ರತೆಯ ಭರವಸೆ ನೀಡಿದ ಪಾಕಿಸ್ತಾನ.
‘ಈ ಮಾತುಕತೆಗಳು ಪ್ರದೇಶದಲ್ಲಿ ಸುಸ್ಥಿರ ಶಾಂತಿಯ ಸ್ಥಾಪನೆಗೆ ಪ್ರಮುಖ ಹೆಜ್ಜೆಯಾಗಲಿವೆ ಎಂದು ಪ್ರಧಾನ ಮಂತ್ರಿ ಆಶಿಸಿದ್ದಾರೆ’ ಎಂದು ಷರೀಫ್ ಅವರ ಕಚೇರಿ ತಿಳಿಸಿದೆ.

ಇರಾನ್ ಜೊತೆಗಿನ ಆರು ವಾರಗಳ ಯುದ್ಧವನ್ನು ಕೊನೆಗೊಳಿಸುವ ಕುರಿತಾದ ಮಾತುಕತೆಗಳಿಗಾಗಿ ವ್ಯಾನ್ಸ್ ಅವರು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ಗೆ ಆಗಮಿಸಿದ್ದಾರೆ.

(ರಾಯಿಟರ್ಸ್ ವರದಿ)
.ಕದನ ವಿರಾಮಕ್ಕೆ ಮಧ್ಯಸ್ಥಿಕೆ: ಪಾಕಿಸ್ತಾನ ವಿಶ್ವಾಸಾರ್ಹ ದೇಶವಲ್ಲ ಎಂದ ಇಸ್ರೇಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.